
ಸಿಎಂ ಗಿಂತ UD ಮಿನಿಸ್ಟರ್ ಪಾವರ್ ಫುಲ್..!
,ಸಿಎಂ ಸಿದ್ಧರಾಮಯ್ಯರಿಗಿಂತ ಯುಡಿ ಮಿನಿಸ್ಟರ್ ಪಾವರ್ ಫುಲ್. ವರ್ಗಾವಣೆಗೆ ಪತ್ರಕ್ಕೆ ಸಿಎಂ ಸಮ್ಮತಿ ಕೊಟ್ಟರೂ ಯುಡಿ ಮಿನಿಸ್ಟರ್ ತಡೆ.. ಬೆಳಗಾವಿ ಪಾಲಿಕೆ ಕಿರಿಯ ಅಧಿಕಾರಿಯೊಬ್ಬರ ವರ್ಗಾವಣೆ ವಿವಾದ. ಮುನಿಸಿಕೊಂಡ ಸತೀಶ್ ಜಾರಕಿಹೊಳಿ. ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆಗೆ ಸಿಎಂ ಸಿದ್ಧರಾಮಯ್ಯ ಅವರ ಪರಮಾಪ್ತ ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಮಂತ್ರಿ.. ಆದರೆ ಒಬ್ನ ಪಾಲಿಕೆ ಕಿರಿಯ ಅಧಿಕಾರಿ ವರ್ಗಾವಣೆಗೆ ಸತೀಶ ಜಾರಕಿಹೊಳಿ ಅಷ್ಟೇ ಅಲ್ಲ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮ್ಮತಿ ಕೊಟ್ಟರೂ ನಗರಾಭಿವೃದ್ಧಿ ಸಚಿವರು ಅದನ್ನು ಕಣ್ಣೆತ್ತಿ…