ಬೆಳಗಾವಿ.
. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕರೆಯ ಮೇರೆಗೆ ರಾಜ್ಯದ ತುಂಬ ವಿಜಯದಶಮಿಯಂದು ಜೈ ಶ್ರೀರಾಮ ಘೋಷಣೆಗಳು ಕೇಳಿ ಬಂದವು.

ಅಯೋಧ್ಯೆಯ ಶ್ರೀ ರಾಮಚಂಸ್ರ ಸ್ವಾಮಿಯ ಪುನಃ ಪ್ರತಿಷ್ಟಾಪನೆ ಅಂಗವಾಗಿ ಶತಕೋಟಿ ರಾಮತಾರಕ ಮಗಾಯಜ್ಞ ಶ್ರೀರಾಮ ಮಹಾಯಾಗ ಇಂದಿನಿಂದ ಆರಂಭವಾಯಿತು.
ಬೆಳಗಾವಿ, ಹುಬ್ಬಳ್ಳಿ ಧಾರವಾಡ, ವಿಜಯಪುರ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ತಾಲುಕು ಮತ್ತು ಜಿಲ್ಲಾ ಕೇಂದ್ರದಲ್ಲಿ ರಾಮನಾಮ ಜಪ ಆರಂಭವಾಯಿತು. ಬೆಳಗಾವಿಯ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ಈ ನಿಮಿತ್ತ ಕಾರ್ಯಕ್ರಮ ನಡೆಯಿತು. ಚಿದಂಬರ ನಗರ ನಿವಾಸಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.