
ಲೇ..ಬೆಳಗಾವಿ ಕೇಳಾಕ್ ಬರಬ್ಯಾಡ್ರಲೇ, ಇಲ್ಲಿ ಕನ್ನಡಿಗರು ಖಡಕ್…!
ಕನ್ನಡ ಹಬ್ಬಕ್ಕೆ ಸಜ್ಜಾದ ಬೆಳಗಾವಿಗರು. ಬೆಳಗಾವಿ ತಂಟೆಗೆ ಬಂದ್ರೆ ಹುಷಾರ್ ಅಂದ ಕನ್ನಡ ಸೇನಾನಿಗಳು. ಎಂಇಎಸ್ ಪುಂಡರಿಗೆ ಕರಾಳ ದಿನಕ್ಕೆ no chance ಅಂದ ಡಿಸಿ, ಪೊಲೀಸ್ ಕಮೀಶ್ನರ್. ಟಿಳಕವಾಡಿಯಿಂದಲೇ ಕರವೇ ಮೆರವಣಿಗೆ ಆರಂಭ ಎಂದ ಕರವೇ ಬೆಳಗಾವಿ.`ಲೇ ಬರಬ್ಯಾಡ್ರಲೇ..ಬೆಳಗಾವಿ ಕೇಳಾಕ್…ಇಲ್ಲಿ ಕನ್ನಡಿಗರು ಬಾಳ್ ಖಡಕ್…!’ ಈ ಟೈಟಲ್ ಓದಿದರೆ ಸಾಕು ಕನ್ನಡಿಗರು ಎಂತಹವರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತೆ. ಉಳಿದ ವಿಷಯ ಏನೇ ಇರಲಿ, ಕನ್ನಡ, ನಾಡು ನುಡಿ ವಿಷಯದಲ್ಲಿ ಯಾರೇ ಕಿತಾಪತಿ ಮಾಡಿದರೆ ಸಹಿಸಲ್ಲ ಎನ್ನುವ…