
ಸೈನಿಕನ ಮೇಲೆಯೇ ಪುಂಡರ ಅಟ್ಟಹಾಸ
ಬೆಳಗಾವಿ. ಗಡಿನಾಡ ಬೆಳಗಾವಿ ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ಕಳೆದ ಬಾರಿ ಅಂಗವಿಕಲನ ಮೇಲೆ ಖಾಕಿ ದೌರ್ಜನ್ಯ ನಡೆದ ಪ್ರಕರಣ ಮಾಸುವ ಮುನ್ನವೇ ಅದೇ ಬೆಳಗಾವಿಯಲ್ಲಿ ದೇಶ ರಕ್ಷಣೆಯಲ್ಲಿ ತೊಡಗುವ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶಪುರದ ಬಳಿಯ ಬಾರ್ ಮುಂದೆ ಈ ಘಟನೆ ನಡೆದಿದೆ. ಸೈನಿಕನ ಮೇಲೆ ಹತ್ತಾರು ಜನ ಗುಂಪು ಹಲ್ಲೆ ಮಾಡುತ್ತಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸೈನಿಕನ ತಲೆಗೆ ರಕ್ತ ಸೋರುತ್ತಿರುವುದು ಇಲ್ಲಿ…