
PRO ಮಂತ್ರಿಯಾದರೆ..?
ಸಚಿವರು ಮತ್ತು ಪತ್ರಕರ್ತರ ನಡುವೆ ಹುಳಿ ಹಿಂಡಿದವರು ಯಾರು? . ಪತ್ರಕರ್ತರು ಅಸಮಾಧಾನ ಹೊರಹಾಕಲು ಸಿಕ್ಕಿತು ಆ ಒಂದು ನೆಪ. ಪತ್ರಿಕಾ ದಿನದಂದೇ ಅಸಮಾಧಾನ ಹೊರಹಾಕಿದ ಪತ್ರಕರ್ತರು. ‘ಅವರು‘ ಉದ್ದೇಶಪೂರ್ವಕವಾಗಿ ಸಚಿವರಿಂದ ಬೆಳಗಾವಿ ಪತ್ರಕರ್ತರನ್ನು ದೂರ ಮಾಡಿದರಾ?. ಸಚಿವರಿಗೆ ಇರಿಸು ಮುರಿಸು ತಂದವರಿಗೆ ಬುದ್ದಿ ಹೇಳೊರು ಯಾರು? ಬೆಳಗಾವಿ. ಅವರವರ ಜವಾಬ್ದಾರಿಗಳನ್ನು ಅವರೇ ಸರಿಯಾಗಿ ನಿಭಾಯಿಸಿದರೆ ನಿಜವಾಗಿಯೂ ಯಾರಿಗೂ ಯಾವುದೇ ಸಮಸ್ಯೆ ಬರುವುದೇ ಇಲ್ಲ. ಆದರೆ ಅದನ್ನು ಮೀರಿ ಅಧಿಕಾರ ಚಲಾಯಿಸಲು ಮುಂದಾದರೆ ಯಡವಟ್ಟುಗಳು ಗ್ಯಾರಂಟಿ .!…