
ಬಿಜೆಪಿ ಪ್ರತಿಪಕ್ಷದ ನಾಯಕನ ಆಯ್ಕೆ. ಉಕ ನಿರೀಕ್ಷೆ ಹುಸಿ…!
ಬೆಳಗಾವಿ. ಉತ್ತರ ಕರ್ನಾಟಕ ಭಾಗದ ಒಬ್ಬರಿಗೆ Bjp ವಿಪಕ್ಷ ನಾಯಕನ ಸ್ಥಾನ ನೀಡುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಸ್ಥಾನ ಎರಡೂ ಬೆಂಗಳೂರು ಭಾಗದವರಿಗೆ ಮೀಸಲಾಯಿತು. ಇದರಿಙದ ಉತ್ತರ ಕರ್ನಾಟಕ ದವರು ಮತ್ತೇ ನಿರಾಶೆ ಆದಂತಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವು ವಿಜಯಪುರದ ಬಸನಗೌಡ ಪಾಟೀಲ ಯತ್ನಾಳರಿಗೆ ಸಿಗಬಹುದು ಎಂದು ಹೇಳಲಾಗಿತ್ತು. ಆದರೆ ಅಸು ಆರ್ ಅಶೋಕ ಅವರಿಗೆ ಒಲಿಯಿತು. ಇಇದರಿಂದ ಅಸಮಾಧಾನಗೊಂಡ ಯತ್ನಾಳ ಮತ್ತು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು…