
ನಮಗೆ ರಕ್ಷಣೆ ಕೊಡಿ
ನಗರಸೇವಕರ ನೇತೃತ್ವದಲ್ಲಿ ಸಿಪಿಐಗೆ ಮನವಿಭಾಗ್ಯನಗರಕ್ಕೆ ವಿಶೇಷ ರಕ್ಷಣೆ ಕೊಡಿ. ಬೆಳಗಾವಿ.ಮಹಾನಗರ ಪಾಲಿಕೆಯ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಮೇಲೆ ನಡೆದ ಹಲ್ಲೆಯಿಂದ ಭಯ ಭೀತಗೊಂಡಿರುವ 9 ನೇ ಕ್ರಾಸ್ ನ ಭಾಗ್ಯನಗರ ನಿವಾಸಿಗಳು ರಕ್ಷಣೆ ಕೋರಿ ಶನಿವಾರ ಪೊಲೀಸ್ ಅಧಿಕಾರಿಗೆ ಮನವಿ ಪತ್ರ ಅಪರ್ಿಸಿದರು.ಪಾಲಿಕೆಯ ಅನುಮತಿ ಇಲ್ಲದೇ ಕಾನೂನು ಬಾಹಿರವಾಗಿ ಅಲ್ಲಿನ ನಿವಾಸಿ ರಮೇಶ ಪಾಟೀಲ ಎಂಬುವರು ತಮ್ಮ ಮನೆಯ ಮೇಲೆ ಮೊಬೈಲ್ ಟಾವರ್ ಕೂಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ನಗರಸೇವಕ ಜವಳಕರ…