ಫಲಕಗಳಿಗೆ ಬೀಳುವ ಕಪ್ಪುಮಸಿ ಪೊಲೀಸರಿಗೆ ಬಿತ್ತು. ನಾಲ್ಕೈದು ಪೊಲೀಸರ ಬಟ್ಟೆ ಮೇಲೆ ಕಪ್ಪು ಮಸಿ. ಆಂಗ್ಲಭಾಷೆ ಫಲಕಗಳು ಪೀಸ್ ಪೀಸ್..
ಬೆಳಗಾವಿ
ಮಹಾಮೇಳಾವ್ ಗೆ ಅನುಮತಿ ಕೊಡಬಾರದು ಎನ್ನುವುದು ಸೇರಿದಂತೆ ಕನ್ನಡ ನಾಮಫಲಕ ವನ್ನೇ ಹಾ ಕಬೇಕು ಎಂದು ಒತ್ತಾಯಿಸಿ ಕರವೇ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು.

ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಆಂಗ್ಲಭಾಷೆಯ ಫಲಕವನ್ನು ಕರವೇ ಕಾರ್ಯಕರ್ತರು ಹರಿದು ಹಾಕಿದರು. ಈ ಸಂದರ್ಭದಲ್ಲಿ ಆಂಗ್ಲಭಾಷೆಯ ಫಲಕಗಳಿಗೆ ಮಸಿ ಬಳೆಯಲು ಮುಂದಾದಾಗ ಅದು ಅಲ್ಲಿದ್ದ ಪೊಲೀಸರಿಗೆ ಸಿಡಿಯಿತು
