
`ಆ ತಪ್ಪು ಈಗ ಮತ್ತೇ ಮಾಡಬೇಡಿ’
ವಿಜಯೇಂದ್ರಗೆ ಕಾರ್ಯಕರ್ತರ ಮನವಿ`ಆ ತಪ್ಪು ಈಗ ಮತ್ತೇ ಮಾಡಬೇಡಿ’ ಬೆಳಗಾವಿ. ಗಡಿನಾಡ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರೆ, ಮತ್ತೊಂದು ಕಡೆಗೆ ಲೋಕ ಸಮರಕ್ಕೆ ಅಖಾಡಾವನ್ನು ಸಜ್ಜುಗೊಳಿಸುವ ಕೆಲಸವನ್ನು ನಡೆಸಿದ್ದಾರೆ,ಅಧಿವೇಶನಕ್ಕೆ ಆಗಮಿಸಿದ ದಿನದಿಂದ ಪ್ರತಿಯೊಬ್ಬರನ್ನು ಭೆಟ್ಟಿ ಮಾಡುತ್ತಿರುವ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅಖಾಡಾದಲ್ಲಿ ಯಾರು ಕುಸ್ತಿ ಹಿಡಿಯಲು ಸಮರ್ಥರು ಎನ್ನುವುರ ಬಗ್ಗೆ ಚಚರ್ೆ ನಡೆಸಿದ್ದಾರೆ. ಬೆಳಗಾವಿಯಲ್ಲಿ ಕೂಡ ಇಂದು ಬೆಳಿಗ್ಗೆನೇ ಪಕ್ಷದ ಕಾರ್ಯಕರ್ತರೊಂದಿಗೆ ಕೆಎಲ್ಇ ಗೆಸ್ಟಹೌಸನಲ್ಲಿ ಕೆಲ ಹೊತ್ತು ಗಂಭೀರ ಚಚರ್ೆ ನಡೆಸಿದರು. ಈ ಸಂದರ್ಭದಲ್ಲಿ…