Headlines

ಜಮೀರ್ ವಿರುದ್ಧ BJP ಹೋರಾಟ

ಸಭಾಧ್ಯಕ್ಷ ಸ್ಥಾನಕ್ಕೆ ಜಾತಿ ಬಣ್ಣ ಬಳಿದ ಕಾಂಗ್ರೆಸ್ ಶಾಸಕ ಜಮೀರ್ . ಸಿಡಿದೆದ್ದ ಬಿಜೆಪಿ. ಸೋಮವಾರ ಬೆಳಿಗ್ಗೆ 10 30 ಕ್ಕೆ ಬಿಜೆಪಿ ಶಾಸಕಾಂಗ ಸಭೆ ಬೆಳಗಾವಿ. ಕಾಂಗ್ರೆಸ್ ನ ಜಮೀರ ಅಹ್ಮದ ವಿರುದ್ಧ ನಾಳೆ ಸೋಮವಾರ ಸದನದಲ್ಲಿ ಭಾರೀ ಹೋರಾಟ ಮಾಡುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 10.30ಕ್ಕೆ ಸೋಮವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.ಇತ್ತೀಚೆಗೆ ಜಮೀರ್ ಅಹ್ಮದರು,ಮುಸ್ಲೀಂರನ್ನು ವಿರೋಧಿಸುತ್ತ ಬಂದಿದ್ದ ಬಿಜೆಪಿಯವರು. ಈಗ ಅದೇ ಮುಸ್ಲೀಂರಿಗೆ (ಸಭಾಧ್ಯಕ್ಷರಿಗೆ) ನಮಸ್ಕಾರ…

Read More

ಅಧಿವೇಶನದಲ್ಲಿ ಕುಲವಳ್ಳಿ ಕಾವು?

ಕಿತ್ತೂರು ಬಳಿ ಕುಲವಳ್ಳಿ ರೈತರ ಪ್ರತಿಭಟನೆ ಬಗ್ಗೆ ಈಗಾಗಲೇ ಎಸ್ಪಿಯವರು ಸ್ಪಷ್ಟನೆ ನೀಡಿದ್ದಾರೆ. ಇಲ್ಕಿ ಸರ್ಕಾರವೇ ಇರುವುದರಿಂದ ಹೆದ್ದಾರಿ ತಡೆ ಮಾಡಿದರೆ ಗಣ್ಯರ ಸಂಚಾರಕ್ಕೆ ಅಡ್ಡಿಯಾಗಬಹುದು ಎನ್ನುವ ಕಾರಣಕ್ಜೆ ಅವರು ಸ್ವಲ್ಪ ಮಟ್ಟಿಗೆ ಆಕ್ರೋಶ ಭರಿತರಾಗಿರಬಹುದು ಅನಿಸುತ್ತದೆ.‌ಆದರೆ ಉಳಿದವರ ಜೊತೆ‌ ಮಾತನಾಡಿದಂತೆ ರೈತರು ಮತ್ತು ಮಕ್ಕಳ ಜೊತೆ ನಡೆದುಕೊಂಡ ಖಾಕಿ ದರ್ಪ ಕೋಲಾಹಲಕ್ಕೆ ಕಾರಣವಾಗಬಹುದು ಎನ್ನಲಾಗುತ್ತದೆ. ಬೆಳಗಾವಿ. ಯಾಕೊ ಏನೊ. ಈ ಬಾರಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಗಿಂತ ಪೊಲೀಸ್ ಬಗ್ಗೆನೇ ಗಂಭೀರ ಚರ್ಚೆ…

Read More

ಭಗವದ್ಗೀತೆ ಒಂದು ಜ್ಞಾನ ಜ್ಯೋತಿ –

ಭಗವದ್ಗೀತೆ ಒಂದು ಜ್ಞಾನ ಜ್ಯೋತಿ – ಸ್ವರ್ಣವಲ್ಲೀ ಸ್ವಾಮೀಜಿಹುಕ್ಕೇರಿ : ಭಗವದ್ಗೀತೆ ಒಂದು ಜ್ಞಾನ ಜ್ಯೋತಿ. ಒಂದೊಂದು ಸಾಲು ಕೂಡ ಜ್ಞಾನದ ಒಂದೊಂದು ಕಿಡಿಯನ್ನು ಹೊತ್ತಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.ಭಗವದ್ಗೀತೆಯ ಹಿನ್ನೆಲೆಯಲ್ಲಿ ಹುಕ್ಕೇರಿಯಲ್ಲಿ ಶನಿವಾರ ಸಂಜೆ ಅವರು ಪ್ರವಚನ ನೀಡುತ್ತಿದ್ದರು. ಭಗವದ್ಗೀತೆಯ ಅನುಭವವಾಗಲು ನಾವು ಸಾಕಷ್ಟು ಓದಿರಬೇಕು. ಮನಸ್ಸು ಏನೇನೋ ಲೇಪವನ್ನು ಮೆತ್ತಿಕೊಂಡಿರುತ್ತದೆ. ಆ ಲೇಪವನ್ನು ಕಡಿಮೆ ಮಾಡಿದಾಗ ಜ್ಞಾನದ ಅನುಭವವಾಗುತ್ತದೆ ಎಂದ ಅವರು, ಭಗವದ್ಗೀತೆ ಎಂದರೆ ಭಗವಂತನ…

Read More
error: Content is protected !!