ಬೆಳಗಾವಿ.
ಸಂಘಟನಾ ಚತುರ ಎಂದೇ ಹೆಸರಾದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಾತುಕತೆ ನಡೆಸಲಿದ್ದಾರೆ.

ಶುಕ್ರವಾರ ಬೆಳಿಗ್ಗೆ 8.30 ಕ್ಕೆ ಆಬಯ ಪಾಟೀಲರ ನಿವಾಸಕ್ಕೆ ಆಗಮಿಸುವ ಬಿಜಯೇಂದ್ರ ನಾಷ್ಟಾ ಪೇ ಚರ್ಚೆ ರೀತುಯಲ್ಲಿ ಮಾತುಕತೆ ನಡೆಸಲಿದ್ದಾರೆಂದು ಗೊತ್ತಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ನಗೆಸೇವಕರಿಗೂ ಆಹ್ವಾನ ನೀಡಲಾಗಿದೆ. ಆದರೆ ಕೆಲವೊಂದು ವಿಷಯಗಳ ಬಗ್ಗೆ ವಿಜಯೇಂದ್ರ ಅಭಯ ಜೊತೆ ಚರ್ಚೆ ನಡೆಸಲುದ್ದಾರೆಂದು ಗೊತ್ತಾಗಿದೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ಈ ಮಾತುಕತೆ ಕುತೂಜಲ ಹೆಚ್ಚಿಸಿದೆ.
