sc st ನೌಕರ ಸಂಘಕ್ಕೆ ಉದಯಕುಮಾರ ಆಯ್ಕೆ

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ‌ ಎಸ್ ಸಿ ಎಸ್ಟಿ ನೌಕರ ಸಂಘದ ಅಡಾಕ್ ಅಧ್ಯಕ್ಷರಾಗಿ ಉದಯಕುಮಾರ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಇಂದಿಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಬೆಳಗಾವಿ ಮಹಾನಗರ ಪಾಲಿಕೆಯ ಉಪ ಕಾರ್ಯದರ್ಶಿ ( ಆಡಳಿತ) ಯಾಗಿ ಅವರು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಗಜಾನನ ಕಾಂಬಳೆ, ಮತ್ತು ಕಾರ್ಯದರ್ಶಿ ಯಾಗಿ ಸಚಿನ್ ಕಾಂಬಳೆ ಆಯ್ಕೆಯಾಗಿದ್ದಾರೆಂದು ಹಂಗಾಮಿ ಅಧ್ಯಕ್ಷ ಡಾ. ಗಜಾನನ ಕಾಂಬಳೆ ತಿಳಿಸಿದ್ದಾರೆ.

0

Leave a Reply

Your email address will not be published. Required fields are marked *

error: Content is protected !!