ಬೆಂಗಳೂರಲ್ಲಿ ವಿಪ್ರ ಮಹಿಳಾ ರಾಜ್ಯ ಸಮ್ಮೇಳನ
ಎರಡು ದಿನಗಳ ಕಾಲ ಬೆಂಗಳೂರಲ್ಲಿ ವಿಪ್ರ ಮಹಿಳಾ ರಾಜ್ಯ ಸಮ್ಮೇಳನಐದು ಸಾವಿರ ಮಂದಿ ಗೊಳ್ಳುವ ನಿರೀಕ್ಷೆ: ಶಂಕರಪುರಂ ನ ಸಜ್ಜು ಬೆಂಗಳೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ ತೃತೀಯ ವಿಪ್ರ ಮಹಿಳಾ ಸಮ್ಮೇಳನಕ್ಕೆ ಇದೀಗ ಬೆಂಗಳೂರಿನ ಶಂಕರ ಪುರಂ ಬಡಾವಣೆ ಸಜ್ಜುಗೊಂಡಿದೆ.ರಾಜಧಾನಿಯ ಸಾಂಸ್ಕೃತಿಕ ಬೇರು ಎಂದೇ ಹೆಸರಾದ ಬಸವನಗುಡಿಗೆ ಅಂಟಿಕೊಂಡೇ ಇರುವ ಈ ಬಡಾವಣೆಯ ಶಂಕರ ಮಠದ ಆವರಣದ ಜಗದ್ಗುರು ಶ್ರೀ ಭಾರತೀತೀರ್ಥ ಸಭಾ…