ಕಾರ್ಯಕರ್ತರಿಗೆ ‘ಕೈ’, ಶಾಸಕರಿಗೆ ‘ಜೈ’.
ಮಹಾಂತೇಶ ಕೌಜಲಗಿ ಮತ್ತು ರಾಜು ಕಾಗೆಗೆ ಒಲಿದ ನಿಗಮ ಮಂಡಳಿ 32 ಶಾಸಕರಿಗೆ ನಿಗಮಮಂಡಳಿ. ಕಾರ್ಯಕರ್ತರಿಗೆ ಕೈಕೊಟ್ಟ ಸಿದ್ದು ಸರ್ಕಾರ. ಬೆಳಗಾವಿ. ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರೇ ದೇವರು ಎನ್ನುವ ಕಾಂಗ್ರೆಸ್ ನಿಗಮ ಮಂಡಳಿಗೆ ನೇಮಕ ಮಾಡುವ ಸಂದರ್ಭದಲ್ಲಿ ಅವರಿಗೆ ಕೈ ಕೊಟ್ಡು ಶಾಸಕರಿಗೆ ಜೈ ಎಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ರಾತ್ರಿ ಹಗಲು ಶ್ರಮಿಸಿದ್ದ ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು.. ಅದರೆ ಕಾಂಗ್ರೆಸ್ ಸರ್ಕಾರ ಪ್ರಕಟಿಸಿದ ಪಟ್ಟಿಯಲ್ಲಿ ಕಾರ್ಯಕರ್ತರ ಬದಲು…