ದಕ್ಷಿಣದಲ್ಲೆಡೆ ರಾಮ ರಾಮ…!
ವಾರ್ಡ 43 ರಲ್ಲಿ ಮನೆ ಮನೆಗೆ ರಾಮನ ಭಾವಚಿತ್ರ ಇರುವ ಧ್ವಜ ವಿತರಿಸಿದ ನಗರಸೇವಕಿ ವಾಣಿ ಜೋಶಿ. ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ದೇವಸ್ಥಾನ ಸ್ವಚ್ಚತಾ ಅಭಿಯಾನ. ಶಾಸಕ ಅಭಯ ಪಾಟೀಲರು ಕೊಡಮಾಡಿದ ಮೋತಿಚೂರು ಲಾಡು ಮನೆ ಮನೆಗೆ ತಲುಪಿಸುವಲ್ಲಿ ಮಗ್ನರಾದ ರಾಮ ಭಕ್ತರು. ಬೆಳಗಾವಿ. ಅಯೋಧ್ಯಾ ರಾಮಮಂದಿರ ಲೋಕಾರ್ಪಣೆ ಮತ್ತು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇವಸ್ಥಾನ ಸ್ವಚ್ಚತಾ ಅಭಿಯಾನ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಭರ್ಜರಿ ಯಾಗಿ ನಡೆಯುತ್ತಿದೆ. ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ…