Headlines

ಮಹಾರಾಷ್ಟ್ರ ಫಲಕ ತೆರವು-

ಬೆಳಗಾವಿ. ಕನ್ನಡಿಗರ ಹೋರಾಟಕ್ಕೆ ಮಣಿದ ಬೆಳಗಾವಿ ಮಹಾನಗರ ಪಾಲಿಕೆ ಅನಗೋಳ ದಲ್ಲಿರುವ ಜೈ ಮಹಾರಾಷ್ಟ್ರ ನಾಮಫಲಕವನ್ನು ತೆರವುಗೊಳಿಸಿತು. ಇಂದು ಬೆಳಿಗ್ಗೆಯಷ್ಟೇ ಕನ್ನಡ ಪರ ಸಂಘಟನೆಗಳು ಪಾಲಿಕೆ ಆಯುಕ್ತರ ಕಾರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದ್ದವು‌ . ಅಷ್ಟೇ ಅಲ್ಲ ಆಯುಕ್ತರಿಗೆ ಧಿಕ್ಕಾರ ಸಹ ಹೇಳಿದ್ದರು. ಇದಾದ ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತ ಲೋಕೇಶ್ ಅವರು ಆ ಫಲಕ ತೆರವಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತಿಯಲ್ಲಿ ಫಲಕ ತೆರವುಗೊಳಿಸಕಾಯಿತು.

Read More

ಕನ್ನಡಿಗರೊಂದಿಗೆ ವಾದಕ್ಕಿಳಿದ ಪಾಲಿಕೆ ಆಯುಕ್ತರು..!

ಬೆಳಗಾವಿ. ಇಲ್ಲಿನ ಅನಗೋಳ ಭಾಗದಲ್ಲಿ ಮಹಾರಾಷ್ಟ್ರ ಚೌಕ ಫಲಕ ಹಾಕಿದ್ದನ್ನು ವಿರೋಧಿಸಿ ಪ್ರತಿಭಟನೆಗೆ ಇಳಿದ ಕನ್ನಡ ಸಂಘಟನೆಯವರೊಂದಿಗೆ ಪಾಲಿಕೆ ಆಯುಕ್ತರು ವಾದಕ್ಕಿಳಿದ ಘಟನೆ ಇಙದು ನಡೆಯಿತು. ಆ ವಿವಾದಿತ ನಾಮಫಲಕವನ್ಬು ತಕ್ಷಣ ತೆಗೆಯಬೇಕು ಎನ್ನುವ ವಾದ ವಿವಾದ ಜೋರಾಗಿ ನಡೆದುರುವಾಗಲೇ ಕನ್ನಡ ಸಂಘಟನೆಯ ಕೆಲವರು ಆಯುಕ್ತರಿಗೆ ಧಿಕ್ಕಾರ ಹೇಳಿದ್ದು ಇದಕ್ಕೆ ಕಾರಣವಾಯಿತು ಈಗಾಗಲೇ ಕನ್ನಡ ಫಲಕಕ್ಕೆ ಆಧ್ಯತೆ ಕೊಡುವ ಕೆಲಸ ಮಾಡಲಾಗುತ್ತಿದೆ. ಈ ಸಂಬಂಧ ನೋಟೀಸ್ ಕೊಟ್ಟು ಅನ್ಯಭಾಷಿಕ ಫಲಕವನ್ಬು ತೆರವುಗೊಳಿಸಲಾಗಿದೆ ಎಂದರು. ಆದರೆ ತಕ್ಷಣವೇ ಈ…

Read More

ಪಾಲಿಕೆ ಸಭೆ- ವಾದ ವಿವಾದ ಬಲು ಜೋರು

ಪಾಲಿಕೆ ಸಭೆಯಲ್ಲಿ ಕಾವೇರಿದ ಚರ್ಚೆ ಸಾಧ್ಯತೆ, 39 ಖಂಜರಗಲ್ಲಿ ಮಳಿಗೆ ಯಲ್ಲೂ ಕಾರುಬಾರು. ಕಡತ ಕೊಟ್ಟು ವಾಪಸ್ಸು ತೆಗೆದುಕೊಂಡಿದ್ದರ ಬಗ್ಗೆಯೂ ಚರ್ಚೆ. SFC GRANT ಬರೀ ಉತ್ತರಕ್ಕೆ ಸಿಮೀತನಾ? ಯಾವುದೇ ಅನುಮತಿ ಇಲ್ಲದೇ 18 ವಾರ್ಡಗಳಿಗೆ 30 ಲಕ್ಷ ಅನುದಾನ ಕೊಟ್ಟಿದ್ದು ಸರಿನಾ? ಬೆಳಗಾವಿ.. ನಾಳೆ ದಿ. 29 ರಂದು ನಡೆಯುವ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ವಾದ ವಿವಾದಗಳು ಜೋರಾಗಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಬೆಳಗಾವಿ…

Read More

ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಪ್ರಗತಿ ಸಾಧ್ಯ: ರಾಹುಲ್‌ ಜಾರಕಿಹೊಳಿ

ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಪ್ರಗತಿ ಸಾಧ್ಯ: ರಾಹುಲ್‌ ಜಾರಕಿಹೊಳಿ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ- ಡಾ.ಬಿ.ಆರ್. ಅಂಬೇಡ್ಕರ್ ಶಕ್ತಿ ಸಂಘದ ನೂತನ ಶಾಖೆ ಉದ್ಘಾಟನೆ ಯಮಕನಮರಡಿ: ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಅಭಿವೃದ್ಧಿಯಾದರೆ ಅದು ಪ್ರಗತಿಯ ಸಂಕೇತವಾಗಿದ್ದು, ನಾಗರಿಕರ ಸಂಚಾರಕ್ಕೆ ಅಗತ್ಯವಾಗಿದೆ ಎಂದು ಸತೀಶ್‌ ಶುಗರ್ಸ್‌ ನಿರ್ದೇಶಕ, ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ಹೇಳಿದರು. ಯಮಕನಮರಡಿ ಮತಕ್ಷೇತ್ರದ ಗುಜನಟ್ಟಿ ಕ್ರಾಸ್‌ದಿಂದ ಹಂದಿಗನೂರ ಗ್ರಾಮದವರಗೆ ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ…

Read More

ಬೆಳಗಾವಿಯಲ್ಲಿ ಬರೀ ಕನ್ನಡ.. ಕನ್ನಡ..!

ಬೆಳಗಾವಿ: ಬೆಳಗಾವಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಕಾರ್ಯಾಚರಣೆ ಶುರುವಾಗಿದ್ದು, ಇಂದು ಬೆಳ್ಳಂ ಬೆಳಗ್ಗೆ ಪಾಲಿಕೆ ಅಧಿಕಾರಿಗಳ ತಂಡ ನಗರದ ವಿವಿಧೆಡೆ ಸುತ್ತಾಡಿ, ಅನ್ಯಭಾಷಿಕ ಫಲಕಗಳನ್ನು ತೆರವುಗೊಳಿದರು. ಬೆಳಗಾವಿ. ಮಹಾನಗರ ಪಾಲಿಕೆಯ ಆಯುಕ್ತ ಪಿ‌ ಎನ್ ಲೋಕೇಶ್ ಅವರ ಕನ್ನಡದ ಇಚ್ಛಾಶಕ್ತಿಯ ಪರಿಣಾಮ ಬೆಳಗಾವಿಯಲ್ಲಿ ಕನ್ನಡದ ಅನುಷ್ಠಾನಕ್ಕೆ ಚಾಲನೆ ಸಿಕ್ಕಿದೆ. ಕಳೆದ ದಿನಗಳಿಂದ ಹಿಂದೆ ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಬೆಳಗಾವಿಯಲ್ಲಿ ಕರವೇ ರಾಜ್ಯಕಾರ್ಯಕಾರಿಣಿ ಸಭೆ ನಡೆಸಿ,ಕನ್ನಡ ನಾಮಫಲಕ ಕಡ್ಡಾಯದ ಕುರಿತು ಗಡುವು ನೀಡಿ ಬೆಂಗಳೂರಿಗೆ ತೆರಳುತ್ತಿದ್ದಂತೆಯೇ ಬೆಳಗಾವಿಯಲ್ಲಿ ಕನ್ನಡ…

Read More

ಉತ್ಸವಕ್ಕೆ ಅದ್ದೂರಿ ಚಾಲನೆ ನೀಡಿದ ಶಾಸಕ ಮಹಾಂತೇಶ ಕೌಜಲಗಿ

ವೀರ ರಾಣಿ ಬೆಳವಡಿ ಮಲ್ಲಮ್ಮನ ಉತ್ಸವ -2024 ಬೆಳಗಾವಿ, ಬೆಳವಡಿ ಸಂಸ್ಥಾನದ ವೀರ ಜ್ಯೋತಿಯನ್ನು ಬೆಳವಡಿಯ ಮಲ್ಲಮ್ಮನ ವೃತ್ತದಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರು ಸಡಗರದಿಂದ ಬರಮಾಡಿಕೊಂಡು, ಧ್ವಜಾರೋಹಣ ನೆರವೇರಿಸುವ ಮೂಲಕ ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವ-20204 ಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿದರು. ಬೆಳವಡಿ ಮಲ್ಲಮ್ಮನ ಹುಟ್ಟೂರು ಶಿರಸಿ ಸಮೀಪದ ಸೋಂದಾದಿಂದ ಜಿಲ್ಲೆಯ ವಿವಿಧೆಡೆ ಸಂಚರಿಸಿ, ಬೆಳವಡಿಗೆ ಆಗಮಿಸಿದ ವೀರ ಜ್ಯೋತಿಗೆ ಪೂಜೆ ಸಲ್ಲಿಸುವುದರ ಮೂಲಕ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಬಳಿಕ ಬೆಳವಡಿ ಮಲ್ಲಮ್ಮನ ಪುತಳಿಗೆ ಶಾಸಕ…

Read More

ನೀರು ಪೋಲಾಗದಂತೆ ನೋಡಿಕೊಳ್ಳಿ..!

ಘಟಪ್ರಭೆ ನದಿಗೆ ಹರಿಸಿದ ನೀರು ಪೋಲಾಗದಂತೆ ಸದ್ಬಳಕೆ ಮಾಡಿಕೊಳ್ಳಲು ಸಚಿವ ಸತೀಶ್‌ ಜಾರಕಿಹೊಳಿ ಸಲಹೆ ಬೆಳಗಾವಿ: ಹಿಡಕಲ್ ಜಲಾಶಯದಿಂದ ಘಟಪ್ರಭೆ ನದಿಗೆ, ಘಟಪ್ರಭೆ ಬಲದಂಡೆ, ಎಡದಂಡೆ ಕಾಲುವೆಗೆ ಫೆ. 19ರಂದು 2 ಟಿಎಂಸಿ ನೀರು ಹರಿಸಿದ್ದು, ಮತ್ತೆ ಮೇ. 1ರ ನಂತರ ನೀರು ಹರಿಸಲಾಗುವುದು, ಆದರೆ ನೀರು ಪೋಲಾಗದಂತೆ ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ರೈತರಿಗೆ, ಸಾರ್ವಜನಿಕರಿಗೆ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ…

Read More

ರಾಜ್ಯದಲ್ಲಿ ಕಾಂಗ್ರೆಸ್ನ ‘ಪಾಕಿಸ್ತಾನ’ ಸರ್ಕಾರ..!

ಬೆಳಗಾವಿ. ರಾಜ್ಯದಲ್ಲಿ ಕಾಂಗ್ರೆಸ್ ನ‌ ಪಾಕಿಸ್ತಾನ ಸರ್ಕಾರವನ್ನು ವಜಾಗೊಳಿಸಬೇಕೆಂದು ಶಾಸಕ ಅಭಯ ಪಾಟೀಲ ಥಾಜ್ಯಪಾಲರನ್ನು ಆಗ್ರಹಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ @INCKarnataka ನ ನಸೀರ್ ಹುಸೇನ್ ಗೆಲುವು ಸಾಧಿಸಿದ ನಂತರ ಬೆಂಗಳೂರಿನ ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳು ಪ್ರತಿಧ್ವನಿಸಿದವು. ರಾಜ್ಯಸಭಾ ಸಂಸದ ನಾಸೀರ್ ಹುಸೇನ್ ಮತ್ತು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಇದರ ನೇತೃತ್ವ ವಹಿಸಿದ್ದರು. . ರಾಜ್ಯಪಾಲರು ಕರ್ನಾಟಕದಲ್ಲಿ ಪಾಕಿಸ್ತಾನ ಬೆಂಬಲಿಗ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಿ, @INCindia ಸಂಸದ ನಾಸೀರ್ ಹುಸೇನ್ ಮತ್ತು ಅವರ…

Read More

ಮತ ಚಲಾಯಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮತ ಚಲಾಯಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಗಳೂರು- ರಾಜ್ಯ ಸಭೆಯ ಚುನಾವಣೆಯಲ್ಲಿ ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಮಂಗಳವಾರದಂದು ಮತದಾನ ಮಾಡಿದರು. ವಿಧಾನಸಭೆಯಲ್ಲಿ ಅವರಿಂದು ಮತದಾನ ಮಾಡಿದರು.

Read More

ಬೆಳಗಾವಿ ಪಾಲಿಕೆ 7 ಲಕ್ಷ ಉಳಿತಾಯ ಬಜೆಟ್

ಬಜೆಟ್ ಅನುಮೋದನೆಗೆ ವಿರೋಧ ಪಕ್ಷದಚರ ಆಕ್ಷೇಪ. ಇದು ಆಡಳಿತ ಪಕ್ಷದವರ ಬಜೆಟ್ ಅಲ್ಲ. ಇದು ಸರ್ವಜನಾಂಗದ ಬಜೆಟ್ ಎಂದು ಹನುಮಂತ ಕೊಂಗಾಲಿ ಬೆಳಗಾವಿ. ಬೆಳಗಾವಿ‌ ಮಹಾನಗರ ಪಾಲಿಕೆಯಲ್ಲಿ ೨೦೨೪-೨೫ ನೇ ಸಾಲಿಗೆ ಸುಮಾರು ೭ ಲಕ್ಷ ೭೨ ಸಾವಿರ ಉಳಿತಾಯ ಬಜೆಟ್ ನ್ನು ಕಂದಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ ಮಂಡಿಸಿದರು. *2024-25 ನೇ ಸಾಲಿನ ಮಹಾನಗರ ಪಾಲಿಕೆಯ ಅಂದಾಜು ಆಯವ್ಯಯದ ಮುಖ್ಯಾಂಶಗಳು.* ಈ ಸನ್ 2024-25 ನೇ ಸಾಲಿನ ಆಯವ್ಯಯವನ್ನು ಮಹಾನಗರ ಪಾಲಿಕೆ ಬೆಳಗಾವಿಯ…

Read More
error: Content is protected !!