ಬಗೆಹರಿಯದ ಧ್ವಜ ವಿವಾದ- ಮುಂದುವರೆದ ಮಾತುಕತೆ

ಬೆಳಗಾವಿ ಮಂಡ್ಯದ ಕೆರಗೋಡುವಿನಲ್ಲಿ‌ ಆರಂಭಗೊಂದ ಧ್ವಜ ದಂಗಲ್ ಗಡಿನಾಡ ಬೆಳಗಾವಿ ಜಿಲ್ಲೆಯಲ್ಲೂ ಮುಂದುವರೆದಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿಯಲ್ಲಿ ಧ್ವಜ ದಂಗಲ್ ಶುರುವಾಗಿದೆ. ಕಳೆದ ೧೫ ದಿನಗಳ ಹಿಂದೆ ಆರಂಭಗೊಂಡು ಈ‌ ವಿವಾದ ಸಧ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಎಂ.ಕೆ ಹುಬ್ಬಳ್ಳಿಯ ಹಳೆಯ ಹನುಮಾನ ಮಂದಿರದ ಮುಂದಿರುವ ಧ್ವಜ‌ ಕಂಬಕ್ಕೆ ಧ್ವಜವನ್ನು ಕಟ್ಟಲಾಗಿತ್ತು. ಆದರೆ ಅದನ್ನು ಪೊಲೀಸರು ಯಾವ ಉದ್ದೇಶದಿಂದ ತೆರವು ಮಾಡಿದರು ಎನ್ನುವುದು ಗೊತ್ತಾಗಿಲ್ಲ.ಈಗ ಅದು ವಿವಾದದ ಸ್ವರೂಪ ಪಡೆದುಕೊಂಡಿದೆ. ಗಮನಿಸಬೇಕಾದ ಸಂಗತಿ…

Read More

ನದಿ ಸ್ವಚ್ಚತೆಯಲ್ಲಿ ಅನಗೋಳ ನಿವಾಸಿಗರು

ಅನಗೋಳದಿಂದ ಅಸೋಗಾಕ್ಕೆ ತೆರಳಿಮಲಪ್ರಭಾ ನದಿ ಸ್ವಚ್ಛತಾ ಕಾರ್ಯಬೆಳಗಾವಿ: ಮಲಪ್ರಭಾ ನದಿ ಸ್ವಚ್ಛತೆಗಾಗಿ ಬೆಳಗಾವಿಯ ಅನಗೋಳ ಭಾಗದ ಜನರು ಅಸೋಗಕ್ಕೆತೆರಳಿ ತಮ್ಮ ಸಾಮಾಜಿಕ ಕಳಕಳಿ ತೋರಿಸಿಕೊಟ್ಟಿದ್ದಾರೆ.ಪ್ರಕೃತಿ ಮತ್ತು ನದಿಯನ್ನು ತಾಯಿ ಎಂದು ಪರಿಗಣಿಸಿ ನಮ್ಮ ಪ್ರತಿಯೊಬ್ಬರ ಜೀವನದಲ್ಲೂಎಷ್ಟು ಉಪಯುಕ್ತವಾಗಿದೆ ಮತ್ತು ಪ್ರತಿಯೊಬ್ಬರೂ ಪ್ರಕೃತಿಯ ರಕ್ಷಣೆಗಾಗಿ ಸೇವೆಯನ್ನುಮಾಡಬೇಕು ಎಂದು ನಿರ್ಧರಿಸಿ ಪ್ರತಿ ಭಾನುವಾರ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯಕೈಗೊಂಡಿದ್ದಾರೆ. ಅದರ ಪ್ರಕಾರ ಜನವರಿ ೨೮ ಮತ್ತು ಫೆಬ್ರವರಿ ೪ ಭಾನುವಾರದಂದು ಖಾನಾಪುರ ತಾಲೂಕಿನ ಅಸೋಗದೇವಸ್ಥಾನದ ವ್ಯಾಪ್ತಿಯ ಮಲಪ್ರಭಾ ನದಿಯನ್ನು ಸ್ವಚ್ಛಗೊಳಿಸಿ ಅಲ್ಲಿಯ…

Read More

ಕ್ರಿಮಿನಲ್ ಕೇಸ್. ಹೋರಾಟ ಶುರು

ಕ್ರಿಮಿನಲ್ ಕೇಸ್ ದಾಖಲು ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ‌ ಪ್ರತಿಕ್ರಿಯೆ ಬೆಳಗಾವಿ: ಕ್ರಿಮಿನಲ್ ಕೇಸ್ ದಾಖಲಾಗಿರುವುದು ಇದು ನ್ಯಾಯಾಲಯದಲ್ಲಿ ಮಾತ್ರ ಹೋರಾಟ, ಅದನ್ನು ಬಿಟ್ಟು ಹೊರಗಡೆ ಹೋರಾಟ ಇಲ್ಲ ಎಂದ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಹಿಂದು ಪದದ ಬಗ್ಗೆ ಅವಹೇಳನಕಾರಿ ಹೇಳಿಕೆ ಕುರಿತು ನಿಮ್ಮ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಆದೇಶ ನೀಡಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಜಾರಕಿಹೊಳಿ ಅವರು, ಹಿಂದೆ ಹಿಂದೂ ಪದದ ಹೇಳಿಕೆ ಕುರಿತು ಚರ್ಚೆಗೆ ಗ್ರಾಸ ಆಗಿತ್ತು,…

Read More

ಶಿಕ್ಷಕರ ಕ್ಷೇತ್ರದ ಅಭಿವೃದ್ಧಿ, ಮಾದರಿ ಶಾಲೆಗೆ ಸರ್ಕಾರ ಪಣ:

ಶಿಕ್ಷಕರ ಕ್ಷೇತ್ರದ ಅಭಿವೃದ್ಧಿ, ಮಾದರಿ ಶಾಲೆಗೆ ಸರ್ಕಾರ ಪಣ: ಸಚಿವ ಸತೀಶ ಜಾರಕಿಹೊಳಿಬೆಳಗಾವಿ: ” ಶಿಕ್ಷಕರ ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಸಿದ್ಧರಾಮಯ್ಯನವರ ಸರ್ಕಾರ ಸ್ಪಂದಿಸಲಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳು ರಾಜ್ಯದಲ್ಲಿ ಮಾದರಿ ಶಾಲೆಗಳು ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ” ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು. ಇಲ್ಲಿನ ಮಹಾವೀರ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (ರಿ) ವತಿಯಿಂದ ಆಯೋಜಿಸಲಾದ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಗಾರ ಹಾಗೂ…

Read More

ಧ್ವಜ ವಿವಾದ- ಪಂಚಾಯಿತಿಯಲ್ಲಿ ರಹಸ್ಯ ಸಭೆ

ಧ್ವಜ ವಿವಾದ ಎಂ.ಕೆ ಹುಬ್ಬಳ್ಳಿ ಪಂಚಾಯತಿಯಲ್ಲಿ ನಡೆಯುತ್ತಿರುವ ಸಭೆ. ಧ್ವಜ ಹಾರಿಸಲು ಅನುಮತಿ ಕೊಡಿ ಎಂದು ಯುವಕರ ಮನವಿ. ಮನವಿ ಬಗ್ಗೆ ಚರ್ಚೆ ನಡೆಸುತ್ತಿರುವ ಎಸ್ಪಿ. ಬೆಳಗಾವಿ‌ .ಎಂ.ಕೆ ಹುಬ್ಬಳ್ಳಿ ಯಲ್ಲಿ ಹಳೆಯ ಹನುಮಾನ ದೇವಸ್ಥಾನದ ಎದುರು ಧ್ವಜ ಹಾರಿಸುವ ವಿವಾದ ಸಂಬಂದ ಅಲ್ಲಿನ ಗ್ರಾಮ ಪಂಚಾಯತಿಯಲ್ಲಿ ಸಭೆ ನಡೆಯುತ್ತಿದೆ. ಎಸ್ಪಿ ಮತ್ತು ಪಂಚಾಯತಿ ಅಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.ಉಳಿದವರು ಹೊರಗೆ ನಿಂತಿದ್ದಾರೆ. ಏತನ್ನಧ್ಯೆ ಧ್ವಜ ಹಾರಿಸಲು ಅವಕಾಶ ಕೊಡಬೇಕೆಂದು ಕೋರಿ ಅಲ್ಲಿನ ಕೆಲವರು ಮನವಿ…

Read More
error: Content is protected !!