Headlines

ವಕೀಲರ ಸಂಘಕ್ಕೆ ಕಿವುಡಸಣ್ಣವರ ಅಧ್ಯಕ್ಷ

ಬೆಳಗಾವಿ.

ತೀವೃ ಜಿದ್ದಾಜಿದ್ದಿನಿಂದ ನಡೆದ ಬೆಳಗಾವಿ ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್ ಎಸ್ ಕಿವುಡಸಣ್ಣವರ ಆಯ್ಕೆಯಾಗಿದ್ದಾರೆ.
ಕಳೆದ ದಿನ ತಡರಾತ್ರಿಯವರೆಗೂ ಮತ ಎಣಿಕೆ ಮುಂದುವರೆದಿತ್ತು.


ಪ್ರಧಾನ ಕಾರ್ಯದರ್ಶಿಯಾಗಿ ವೈ.ಕೆ ದಿವಟೆ ಆಯ್ಕೆಯಾದರು.

Leave a Reply

Your email address will not be published. Required fields are marked *

error: Content is protected !!