ಬೆಳಗಾವಿ. ತೀವೃ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆಗೆ ಸವಿತಾ ಕಾಂಬಳೆ ಮೇಯರ್ ಮತ್ತು ಆನಂದ ಚ್ವಹಾಣ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.


ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಷ್ಟೇ ಅಲ್ಲ ಬಿಜೆಪಿ ನಗರಸೇವಕರ ಅಭಿಪ್ರಾಯ ಆಲಿಸಿ ಈ ಆಯ್ಕೆ ಮಾಡಲಾಯಿತು.

ಇನ್ನುಳಿದಂತೆ ಆಡಳಿತ ಪಕ್ಷದ ನಾಯಕನಾಗಿ ಗಿರೀಶ ಧೋಂಗಡಿ ನೇಮಕವಾಗಿದ್ದಾರೆ.