CPI ಮೇಲೆ ಕ್ರಮ ಜರುಗಿಸಿ
ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಸಬ್ ಇನ್ಸ್ ಪೆಕ್ಟರ್ ಮೇಲೆ ಕ್ರಮ ಕೈಗೊಳ್ಳಬೇಕು : ಬಸವರಾಜ ಬೊಮ್ಮಾಯಿ ಆಗ್ರಹ ಬೆಂಗಳೂರು: ರಾಮನಗರ ವಕೀಲರ ಮೇಲೆ ಪ್ರಕರಣ ಹಾಕಿರುವುದರ ಕುರಿತು ರಾಜ್ಯದ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ರಾಮನಗರ ಸಬ್ ಇನ್ಸಪೆಕ್ಟರ್ ಮೇಲೆ ಕ್ರಮ ಕೈಗೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.ಶೂನ್ಯವೇಳೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಪ್ರಸ್ತಾಪಿಸಿದ ವಿಷಯದ ಮೇಲೆ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿಯೂ ಒಂದು ಘಟನೆ ನಡೆಯಿತು. ಪೊಲಿಸರು ಮತ್ತು ವಕೀಲರ ನಡಿವೆ ಸಂಘರ್ಷ…