ಶ್ರೀರಾಮ ಮೂರ್ತಿಕಾರನಿಗೆ ಬಿಜೆಪಿ ಟಿಕೆಟ್..?
ಲೋಕಸಮರದಲ್ಲಿ ಬಿಜೆಪಿ ಟಿಕೆಟ್ ಗೆ ಭಾರೀ ಡಿಮ್ಯಾಂಡ್. ಚುನಾವಣೆ ಪೂರ್ವ ಸಮೀಕ್ಷೆ ನಂತರ ಬಿಜೆಪಿಗೆ ಶ್ರೀರಾಮನ ಬಲ. ಅಚ್ಚರಿಯ ಅಭ್ಯರ್ಥಿಗಳು ಕಣದಲ್ಲಿ ಬರುವ ಸಾಧ್ಯತೆ. ಬಹುತೇಕ ಹಾಲಿ ಸಂಸದರಿಗೆ ಪಕ್ಷ ಸಂಘಟನೆ ಹೊಣೆ. ಶ್ರೀರಾಮನ ಮೂರ್ತಿಕಾರ ಅರುಣ, ತೇಜಸ್ವಿನಿ ಅನಂತಕುಮಾರಗೆ ಟಿಕೆಟ್ ಬಹುತೇಕ ಫಿಕ್ಸ್. ಉತ್ತರ ಕರ್ನಾಟಕ ದಲ್ಲಿಯೂ ಹೊಸ ಮುಖ. ಬೆಳಗಾವಿ, ಚಿಕ್ಕೋಡಿಗೆ ಯಾರು? ಅವರೇನಾ ಅಥವಾ ಇವರಾ ಎನ್ನುವ ಚರ್ಚೆ ಜೋರು. ಧಾರವಾಡಕ್ಕೆ ಪ್ರಲ್ಹಾದ ಜೋಶಿ ಫಿಕ್ಸ್. ಬೆಳಗಾವಿ ಬದಲು ಶೆಟ್ಟರ್ ಹಾವೇರಿಗಾ? ವಿಜಯಪುರಕ್ಕೆ…