ಬೆಳಗಾವಿ. ಇದೇ ದಿ. ೨೯ ರಂದು ನಿವೃತ್ತಿ ಆಗಲಿರುವ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಅವರು ನ ಅಳೆ ಬೆಳಿಗ್ಗೆ ೧೦ ಕ್ಕೆ ಮಧ್ಯವರ್ತಿ ಸಾರ್ವಜನಿಕ ಗಣೇಶೋತ್ಸವ ಪಧಿಕಾರಿಗಳೊಂದಿಗೆ ಔತಣಕೂಟ ನಡೆಸಲಿದ್ದಾರೆ.

ಸದಾಶಜವ ನಗರದಲ್ಲಿರುವ ತಮ್ಮನಿವಾಸದಲ್ಲಿ ಮಂಡಲದ ಪದಾಧಿಕಾರಿಗಳನ್ನು ಔತಣಕೂಟಕ್ಕೆ ಆಹ್ವಾನಿಸಿದ್ದಾರೆ.
ಈ ಔತಣಕೂಟದಲ್ಲಿ ಎಂಇಎಸ್ ಮುಖಂಡರೂ ಆಗಿರುವ ಗಣೇಶೋತ್ಸವ ಮಂಡಲದ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ ಅವರೂ ಸಹ ಭಾಗವಹಿಸಲಿದ್ದಾರೆ.