ವಾರ್ಡ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾಮಗಾರಿಗಳಿಗೆ ನಗರಸೇವಕರು ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ಇಂದು ಚಾಲನೆ ನೀಡಲಿದ್ದಾರೆ ಈ ಕ್ಷೇತ್ರದಲ್ಲಿ ಬರುವ ವಾರ್ಡಗಳಲ್ಲಿ ಇಂದು ಬಹುತೇಕ ಕಾಮಗಾರಿಗಳು ಆರಂಭಗೊಳ್ಳಲಿವೆ. ವಾರ್ಡ ನಂಬರ 43 ರಲ್ಲಿ ಬರುವ ಅನಗೋಳ ನಾಕಾದಲ್ಲಿ ಸುಮಾರು 9 ಲಕ್ಷ ರೂ ಮೊತ್ತದ ಕಮಾನ್ ನಿರ್ಮಾಣ ಕಾಮಗಾರಿಗೆ ಮದ್ಯಾಹ್ನ 12 ಕ್ಕೆ ಶಾಸಕ ಅಭಯ ಪಾಟೀಲರು ಚಾಲನೆ ನೀಡುವರು. ನಂತರ ಮಧ್ಯಾಹ್ನ 12 ,20 ಕ್ಕೆ ಅನಗೋಳ ಮೃತ್ಯುಂಜಯ…