ಬೆಂಗಳೂರಿಗೆ ತೆರಳಿದ ಬೆಳಗಾವಿ ಬಿಜೆಪಿಗರು. ಬೆಳಗಾವಿಗೆ ಶೆಟ್ಟರ್ ಬೇಡವೇ ಬೇಡ ನಿಯೋಗದಲ್ಲಿ ಘಟಾನುಘಟಿಗಳು ಭಾಗಿ. ಶೆಟ್ಡರ್ ಆದ್ರೆ ಬೆಳಗಾವಿ ಗೆಲ್ಲೋದು ಕಷ್ಟವಂತೆ.
ಬೆಂಗಳೂರು. ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಭವನೀಯ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹಠಾವೊ ಈಗ ಬೆಂಗಳೂರು ಅಂಗಳದಲ್ಲಿದೆ.

ಬೆಳಗಾವಿ ಬಿಜೆಪಿಗರ ನಿಯೋಗವು ಬೆಂಗಳೂರಿನಲ್ಲಿ ಬಿಜೆಪಿಯ ನಾಯಕರನ್ನು ಭೆಟ್ಟಿ ಮಾಡಿ ಕ್ಷೇತ್ರದ ವಾಸ್ತವ ಚಿತ್ರಣವನ್ಬು ಮನವರಿಕೆ ಮಾಡಿಕೊಡುತ್ತಿದೆ
ಇದನ್ನೂ ಓದಿ
https://ebelagavi.com/index.php/2024/03/16/we-4/

ಶೆಟ್ಟರ್ ಅವರು ಬೆಳಗಾವಿ ಬಿಜೆಪಿಗರ ಬಗ್ಗೆ ಆಡಿದ ಅಮಾನವೀಯ ಮಾತು ಸೇರಿದಂತೆ ಎಲ್ಲವನ್ಬು ನಾಯಕರು ಹೈ ನಾಯಕರಿಗೆ ವಿವರಿಸಿದ್ದಾರೆ.
ಒಂದು ಹಂತದಲ್ಲಿ ಇನ್ನೂ ನಾವು ಯಾರ ಹೆಸರನ್ಬು ಅಙತಿಮಗೊಳಿಸಿಲ್ಲ ಎನ್ನುವ ಮಾತನ್ನು ಹೈ ನಾಯಕರು ನಿಯೋಗಕ್ಕೆ ಭರವಸೆ ನೀಡಿದ್ದಸರೆಂದು ಗೊತ್ತಾಗಿದೆ.
ನಿಯೋಗದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ. ಶಾಸಕ ಅಭಯ ಪಾಟೀಲ.ಮಾಜಿ ಶಾಸಕ. ಅನಿಲ ಬೆನಕೆ, ಮಹಾಂತೇಶ ಕವಟಗಿಮಠ, ಧನಂಜಯ ಜಾಧವ, ಮುರುಘೇಂದ್ರ ಪಾಟೀಲ ಸೇರಿದಂತೆ ಬ ಬಿಜೆಪಿ ಪದಾಧಿಕಾರಿಗಳು ಹಾಜರಿದ್ದರು.