ಬೆಳಗಾವಿ. ಹೋಳಿ ಹಬ್ಬದ ಆಚರಣೆಗೆ ಮುನ್ಮವೇ ಅನಗೋಳದಲ್ಲಿ ದೇವಸ್ಥಾನ ಸ್ವಚ್ಚತೆಯಲ್ಲಿ ನಿರತನಾಗಿದ್ದ ಓರ್ವನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಗೊತ್ತಾಗಿದೆ.

ಅನಗೋಳದಲ್ಲಿರುವ ಕಾಮಣ್ಣನ ದೇವಸ್ಥಾನ ಸ್ವಚ್ಚತೆ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಫ್ರಭಾತ ಎಂಬಾತನ ತೆಲೆಗೆಕಲ್ಲಿನಿಂದ ಹೊಡೆದು ಗಾಯಗೊಳಿಸಲಾಗಿದೆ.

ಟಟಿಳಕವಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.