Headlines

ಶೆಟ್ಟರ್ ಜತೆ ಚಾಯ್ ಪೇ ಚರ್ಚಾ…!

ಬೆಳಗಾವಿ. ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರು ಎಲ್ಲರನ್ಬು ವಿಶ್ವಾಸಕ್ಕೆ ತೆಗೆದುಕೊಂಡು ಮತಬೇಟೆಗೆ ಮುಂದಾಗುತ್ತಿದ್ದಾರೆ. ನಿತ್ಯ ಬೆಳುಗ್ಗೆಯಿಂದ ರಾತ್ರಿಯವರೆಗೆ ಎಡೆಬಿಡದೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಿತ್ತಿರುವ‌ ಶೆಟ್ಟರ್ ಎಲ್ಲ ವರ್ಗದವರನ್ಬು ಭೆಟ್ಟಿ ಮಾಡಿ ಮತಯಾಚನೆ ಮಾಡುತ್ತಿದ್ದಾರೆ. ಇದನ್ನೂ ಓದಿ… ಗಮನಿಸಬೇಕಾದ ಸಂಗತಿ ಎಂದರೆ, ಶೆಟ್ಟರ್ ಅವರು ಯಾರನ್ನೂ ವೈಯಕ್ತಿಕವಾಗಿ ಟೀಕೆ ಮಾಡದೇ ಅಬ್ಬರದ ಬರೀ ಪ್ರಚಾರದ ಗೊಡವೆಗೂ ಹೋಗದೆ ಮತಯಾಚನೆ ಮಾಡುತ್ತಿದ್ದಾರೆ. ಇದು‌ಮತದಾರರ ಮೇಲೆ ಪ್ರಭಾವ ಬೀರುತ್ತಿದೆ. ಶೆಟ್ಟರ್ ಹೋದ ಕಡೆಗೆಲ್ಲ ದೇಶದ…

Read More

ಭದ್ರಕೋಟೆ ಗಟ್ಟಿಮಾಡಿಕೊಳ್ಳಲು ಜಾರಕಿಹೊಳಿ ರಣತಂತ್ರ

ಹೆಬ್ಬಾಳಕರ ತಂತ್ರಕ್ಕೆ ಜಾರಕಿಹೊಳಿ ಸಹೋದರರ ಪ್ರತಿ ತಂತ್ರಗೋಕಾಕ, ಅರಭಾವಿಯಲ್ಲಿಂದು ಬಿಜೆಪಿ ಸಮಾವೇಶಭದ್ರಕೋಟೆ ಗಟ್ಟಿಮಾಡಿಕೊಳ್ಳಲು ಜಾರಕಿಹೊಳಿ ರಣತಂತ್ರ ಬೆಳಗಾವಿ.ಲೋಕ ಸಮರಕ್ಕೆ ಇನ್ನೂ ಅಧಿಸೂಚನೆ ಹೊರಬಿದ್ದಿಲ್ಲ. ಆದರೆ ಎರಡೂ ಪಕ್ಷಗಳಲ್ಲಿ ಜಿದ್ದು ಮನೆ ಮಾಡಿದೆ.ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳು ಈಗಲೇ ಹೈ ವೋಲ್ಟೇಜ್ ಕ್ಷೇತ್ರ ಎನಿಸಿಕೊಂಡಿವೆ. ಇನ್ನು ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಬಹುದು ಎನ್ನುವುದನ್ನು ಈಗಲೇ ಊಹಿಸಲಾಗದು,ಮತದಾರರನ್ನು ಓಲೈಸಿಕೊಳ್ಳಲು ಎರಡೂ ಪಕ್ಷದವರು ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಿದರೂ ಅಚ್ಚರಿ ಪಡಬೇಕಿಲ್ಲ.ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು…

Read More

ಅಣ್ಣಾಸಾಹೇಬಗೆ ಮಗ್ಗುಲ ಮುಳ್ಳೇ ಜಾಸ್ತಿ

ಬೆಳಗಾವಿ.. ಚಿಕ್ಕೋಡಿಯ ಹಾಲಿ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ಯೂ ಆಗಿರುವ ಅಣ್ಣಾಸಾಹೇಬ ಜೊಲ್ಲೆಗೆ ವಿರೋಧಿಗಳಿಗಿಂತ ಮಗ್ಗುಲ ಮುಳ್ಳುಗಳೇ ಜಾಸ್ತಿ.ಬಹುತೇಕ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಸಿಸ್ ಬಿಜೆಪಿ ಯುದ್ಧ ನಡೆದಿದ್ದರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾತ್ರ ವಿಚಿತ್ರ ಸನ್ನಿವೇಶ ನಡೆದಿದೆ.ಇಲ್ಲಿ ಯಾರೂ ಅಷ್ಟು ಸುಲಭವಾಗಿ ಅರ್ಥೈಸಿ ಕೊಳ್ಳದ ಹಾಗೆ ಮ್ಯಾಚ್ ಫಿಕ್ಸಿಂಗ್ ಆಗಿದೆ. ಸಧ್ಯ ಬಂದಿರುವ ಮಾಹಿತಿ ಪ್ರಕಾರ, ಚಿಕ್ಕೋಡಿ ಲೋಕ ಸಮರದಲ್ಲಿ ಜೊಲ್ಲೆ ವರ್ಸಿಸ್ ಕಾಂಗ್ರೆಸ್ ಮತ್ತು ಬಿಜೆಪಿ ಯುದ್ಧ ಜೋರಾಗಿ ನಡೆದಿದೆ. ! ಅಂದರೆ…

Read More

ಮಾತು‌ ನಿಲ್ಲಿಸಿದ ಶಿವಕಾಂತ್

ಬೆಳಗಾವಿ. ತಮ್ಮ ಜೀವಿತಾವಧಿಯಲ್ಲಿ ಲಬಲವಿಜೆಯಿಂದ ಓಡಾಡಿ ಉದ್ಮಮವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಶಿವಕಾಂತ ಸಿದ್ನಾಳ. (50). ಇಂದು ಮಧ್ಯಾಹ್ನ ಮಾತು ನಿಲ್ಲಿಸಿದರು. ಆದಿತ್ಯ ಮಿಲ್ಕ ಮಾಲೀಕರೂ ಆಗಿರುವ ಶಿವಕಾಂತ VRL ಸಮೂಹ ಸಂಸ್ಥೆಯ ಚೇರ್ಮನ್ ವಿಜಯ ಸಂಕೇಶ್ವರ ಅವರ ಅಳಿಯರೂ ಆಗಿದ್ದರು. 2004 ರಲ್ಲಿ ಕಿತ್ತೂರು ಕ್ಷೇತ್ರದಿಂದ ಕನ್ನಸ ನಾಡು ಪಾರ್ಟಿಯ ಅಭ್ಯರ್ಥಿ ಯಾಗಿ ಕಣಕ್ಕಿಳಿದು ಎಲ್ಲರ ಗಮನ ಸೆಳೆದಿದ್ದರು. ಮೃತರು ಮಾಜಿ ಸಂಸದರಾಗಿದ್ದ ಎಸ್ ಬಿ ಸಿದ್ನಾಳರ ಪುತ್ರರಲ್ಲಿ ಒಬ್ಬರು.

Read More

ಪ್ರಿಯಾಂಕಾ ಪರ ರಾಹುಲ್ ಪ್ರಚಾರ

ಪ್ರಿಯಂಕಾ ಪರ ಯುವ ನಾಯಕ ರಾಹುಲ್‌ ಜಾರಕಿಹೊಳಿ ಅಬ್ಬರ ಪ್ರಚಾರ ಬೆಳಗಾವಿ: ಬಡವರು ದೀನ ದಲಿತರು ಸೇರಿದಂತೆ ಎಲ್ಲಾ ವರ್ಗಗಳ ಜನರ ಪಕ್ಷ ವೆಂದರೆ ಅದು ಕಾಂಗ್ರೆಸ ಪಕ್ಷ ವಾಗಿದೆ. ಜನಪರ ಯೋಜನೆಗಳನ್ನು ಜಾರಿ ತಂದು ಅಬಿವೃದ್ಧಿ ಮಾಡುವ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ನಮ್ಮ ಸಹೋದಿರಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ರಾಯಬಾಗ ವಿಧಾನಸಭಾ ಕ್ಷೇತ್ರದ ಕಂಕಣವಾಡಿ ಪಪಂ ಮತ ಕ್ಷೇತ್ರದಲ್ಲಿ…

Read More

ಮೋದಿ ಗ್ಯಾರಂಟಿ ಬಿಡುಗಡೆ ಮಾಡಲಿ- ಸತೀಶ್ ಜಾರಕಿಹೊಳಿ

ದೇಶದ ಜನತೆಗೆ ಮೋದಿ ಎಷ್ಟು ಗ್ಯಾರಂಟಿಗಳನ್ನು ನೀಡಿದ್ದಾರೆಂಬ ಪಟ್ಟಿ ಬಿಡುಗಡೆಗೊಳಿಸಲಿ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ದೇಶಕ್ಕೆ, ದೇಶದ ಜನತೆಗೆ ನಾನೇ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದು, ಆದರೆ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಎಷ್ಟು ಗ್ಯಾರಂಟಿಗಳನ್ನು ನೀಡಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು,…

Read More

ತೆಲಂಗಾಣದಲ್ಲೂ‌ಬಿಜೆಪಿ ಸ್ಥಾಪನಾ ದಿವಸ ಆಚರಣೆ..!

ತೆಲಂಗಾಣ. ಪಕ್ಷದ ಹೈಕಮಾಂಡ್ ಸೂಚನೆ ಮಢರೆಗೆ ತೆಲಂಗಾಣಕ್ಕೆ ಹೋಗಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಅಲ್ಲಿಯೂ ಬಿಜೆಪಿ ಸ್ಥಾಪನಾ ದಿವಚ ಆಚರಣೆಯಲ್ಲಿ ಭಾಗವಹಿಸಿದ್ದರು. ಲೋಕಸಭೆ ಚುನಾವಣೆ ಪ್ರಚಾರಕ್ಕೆ ತೆರಳಿರುವ ಅವರು, ಇಂದು ಅಲ್ಲಿನ ಪಕ್ಷದ ಕಾರ್ಯಲಯದಲ್ಲಿ ನಡೆದ ಸ್ಥಾಪನಾ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Read More
error: Content is protected !!