ತೆಲಂಗಾಣ. ಪಕ್ಷದ ಹೈಕಮಾಂಡ್ ಸೂಚನೆ ಮಢರೆಗೆ ತೆಲಂಗಾಣಕ್ಕೆ ಹೋಗಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಅಲ್ಲಿಯೂ ಬಿಜೆಪಿ ಸ್ಥಾಪನಾ ದಿವಚ ಆಚರಣೆಯಲ್ಲಿ ಭಾಗವಹಿಸಿದ್ದರು.

ಲೋಕಸಭೆ ಚುನಾವಣೆ ಪ್ರಚಾರಕ್ಕೆ ತೆರಳಿರುವ ಅವರು, ಇಂದು ಅಲ್ಲಿನ ಪಕ್ಷದ ಕಾರ್ಯಲಯದಲ್ಲಿ ನಡೆದ ಸ್ಥಾಪನಾ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
