ಭದ್ರಕೋಟೆ ಗಟ್ಟಿಮಾಡಿಕೊಳ್ಳಲು ಜಾರಕಿಹೊಳಿ ರಣತಂತ್ರ

ಹೆಬ್ಬಾಳಕರ ತಂತ್ರಕ್ಕೆ ಜಾರಕಿಹೊಳಿ ಸಹೋದರರ ಪ್ರತಿ ತಂತ್ರಗೋಕಾಕ, ಅರಭಾವಿಯಲ್ಲಿಂದು ಬಿಜೆಪಿ ಸಮಾವೇಶಭದ್ರಕೋಟೆ ಗಟ್ಟಿಮಾಡಿಕೊಳ್ಳಲು ಜಾರಕಿಹೊಳಿ ರಣತಂತ್ರ ಬೆಳಗಾವಿ.ಲೋಕ ಸಮರಕ್ಕೆ ಇನ್ನೂ ಅಧಿಸೂಚನೆ ಹೊರಬಿದ್ದಿಲ್ಲ. ಆದರೆ ಎರಡೂ ಪಕ್ಷಗಳಲ್ಲಿ ಜಿದ್ದು ಮನೆ ಮಾಡಿದೆ.ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳು ಈಗಲೇ ಹೈ ವೋಲ್ಟೇಜ್ ಕ್ಷೇತ್ರ ಎನಿಸಿಕೊಂಡಿವೆ. ಇನ್ನು ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಬಹುದು ಎನ್ನುವುದನ್ನು ಈಗಲೇ ಊಹಿಸಲಾಗದು,ಮತದಾರರನ್ನು ಓಲೈಸಿಕೊಳ್ಳಲು ಎರಡೂ ಪಕ್ಷದವರು ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಿದರೂ ಅಚ್ಚರಿ ಪಡಬೇಕಿಲ್ಲ.ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು … Continue reading ಭದ್ರಕೋಟೆ ಗಟ್ಟಿಮಾಡಿಕೊಳ್ಳಲು ಜಾರಕಿಹೊಳಿ ರಣತಂತ್ರ

error: Content is protected !!