ಶೆಟ್ಟರಗೆ ಭಾರೀ ಬೆಂಬಲ
ಬೆಳಗಾವಿ ಮೃತ್ಯುಂಜಯ ನಗರ, ಭಾಗ್ಯನಗರದಲ್ಲಿ ಶೆಟ್ಟರ್ ಸಂಚಾರ. ಬೀದಿ ವ್ಯಾಪಾರಿಗಳಿಂದಲೂ ಬೆಂಬಲ, ಶೆಟ್ಡರ್ ಗೆAdvanced congrats ಹೇಳಿದ ಮತದಾರರು. ಇದರ ಜತೆಗೆ ಬಿಜೆಪಿ ನಗರಸೇವಕರ ಗುಣಗಾನ ಮಾಡಿದ ಮತದಾರರು . ಹೂವಿನಹಾರ ಹಾಕಿ ಸ್ವಾಗತಿಸಿದ ಜನ. ನಮಗೆ ಭಿಜೆಪಿ ಬಿಟ್ಡು ಮತ್ತೊಂದು ಪಕ್ಷ ಗೊತ್ತಿಲ್ಲ ಎಂದ ಜನ ಬೆಳಗಾವಿ. ಬೆಳಗಾವಿ ಲೋಜಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಗೆ ಈಗ ಪ್ರತಿಯೊಂದು ಕಡೆಗೆ ಭಾರೀ ಬೆಂಬಲ ವ್ಯಕ್ತವಾಗತೊಡಗಿದೆ. ಪ್ರಚಾರಕ್ಕೆ ಹೋದ ಕಡೆಗೆ ಜನರೇ Advance congratulations…