ಕೈಯ್ಯಲ್ಲಿ ಭಗವಾ ಹಿಡಿದ್ರೆ ಮರಾಠಿ ಮತಗಳು ಬರುತ್ತವೆಯೆ?

ಭಗವಾ ಹಿಡಿದರೆ ಮರಾಠಿ ಮತಗಳು ತನ್ನಿಂದ ತಾನೇ ಬರುತ್ತವೆಯೇ? ಬಿಜೆಪಿ ಸರ್ಕಾರದಲ್ಲಿ ಉಗ್ರ ಹೋರಾಟ. ಕಾಂಗ್ರೆಸ್ ಸರ್ಕಾರದಲ್ಲಿ ಮಾತು ಮೌನ.ಸಚಿವರ ಮಗನಿಗೇಕೆ ಓಟಿಲ್ಲ ಎಂದು ಕೇಳಿದ ಪೊಲೀಸರು. ತೆರೆಗೆ ಸರಿದ ಪಂಚಮಸಾಲಿ ಮತ್ತು ಹೊರಗಿನವರು ಎನ್ನುವ ಮಾತು. ಬೆಳಗಾವಿ.ಗಡಿನಾಡ ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಒಂದು ರೀತಿಯ ಭ್ರಮೆಯಲ್ಲಿ ರಾಜಕಾರಣ ನಡೆಸಿದ್ದಾರೆ, ಅಂದರೆ ಇಲ್ಲಿನ ಪ್ರಭುದ್ಧ ಮತದಾರರು ಈ ರಾಜಕಾರಣಿಗಳ ನಾನಾ ವೇಷಕ್ಕೆ ಮಾರು ಹೋಗಿ ತಮಗೆ ಮತ ಹಾಕುತ್ತಾರೆ ಎನ್ನುವ ಹಗಲು ಕನಸಿನಲ್ಲಿ ತೇಲುತ್ತಿದ್ದಾರೆ. ಅಂದರೆ ಕೈಯ್ಯಲ್ಲಿ … Continue reading ಕೈಯ್ಯಲ್ಲಿ ಭಗವಾ ಹಿಡಿದ್ರೆ ಮರಾಠಿ ಮತಗಳು ಬರುತ್ತವೆಯೆ?

error: Content is protected !!