Headlines

ಮೋಹನ ಗಾಡಿವಡ್ಡರ್ ನೇಮಕ

ಬೆಳಗಾವಿ ಜಿಲ್ಲಾ ಭೋವಿ ವಡ್ಡರ ವೆಲ್ ಫೇರ್ ಸೊಸೈಟಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಗಾಡಿವಡ್ಡರ ಇವರ ನೇತೃತ್ವದಲ್ಲಿ ಮೂಡಲಗಿ ತಾಲೂಕಿನ ನೂತನ ಅಧ್ಯಕ್ಷರಾಗಿ ಮೋಹನ ಗಾಡಿವಡ್ಡರ ಹಾಗೂ ಉಪಾಧ್ಯಕ್ಷರಾಗಿ ಭೀಮಶಿ ಗಾಡಿವಡ್ಡರ ಇವರನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ವಿಠ್ಠಲ ವಡ್ಡರ, ನಾಗೇಶ ಅಷ್ಟೆಕರ, ಶಂಕರ ಹಾದಿಮನಿ, ಸಾಗರ ಅಷ್ಟೆಕರ್, ಅವಿನಾಶ ಖಾನಾಪುರ, ಗಜಸೇನೆ ಕರ್ನಾಟಕ ಅಧ್ಯಕ್ಷ ಪವನ ಮಹಾಲಿಂಗಪುರ, ಭರಮಣ್ಣ ಗಾಡಿವಡ್ಡರ, ಸಾಗರ ಕಾಗಲಕರ ಹಾಗೂ ಮೂಡಲಗಿ ತಾಲೂಕಿನ ಭೋವಿ ವಡ್ಡರ…

0
Read More

ABHAY PATIL ಈಗ ಸ್ಟಾರ್ ಪ್ರಚಾರಕ

ಬೆಳಗಾವಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲೀಗ ಸ್ಟಾರ್ ಪ್ರಚಾರಕರ ಪಟ್ಡಿಗೆ ಸೇರ್ಪಡೆಗೊಂಡಿದ್ದಾರೆ. ಸಧ್ಯ ಪಕ್ಷದ ಹೈಕಮಾಂಡ ಆದೇಶದಂತೆ ತೆಲಂಗಾಣಕ್ಕೆ ಲೋಕಸಮರದ ಪೂರ್ವ ಸಿದ್ಧತೆಗೆ ತೆರಳಿರುವ ಅವರನ್ನು ಗೋವಾ ರಾಜ್ಯದ ಸ್ಟಾರ್ ಪ್ರಚಾರಕರನ್ನಾಗಿ ಬಿಜೆಪಿ ನೇಮಕ‌ ಮಾಡಿದೆ ಗೋವಾ ರಾಜ್ಯದ ಬಿಜೆಪಿ ಅಧ್ಯಕ್ಷ ಸದಾನಂದ ತನವಡೆ ಈ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಅವರಂತಹ ಗಣ್ಯಾತಿ ಗಣ್ಯರು ಇದ್ದಾರ. ಈ ಹಿಂದೆ ಗೋವಾ…

0
Read More

ಚುನಾವಣೆ ವೆಚ್ಚ ನಿರೀಕ್ಷಕರು ಲಭ್ಯ

ಬೆಳಗಾವಿ ಲೋಕಸಭಾ ಕ್ಷೇತ್ರ: ಚುನಾವಣಾ ವೆಚ್ಚ ವೀಕ್ಷಕರು ಸಾರ್ವಜನಿಕ ಭೇಟಿಗೆ ಲಭ್ಯ ಬೆಳಗಾವಿ, ಚುನಾವಣಾ ಆಯೋಗವು ನೇಮಿಸಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕರು ಜಿಲ್ಲೆಗೆ ಆಗಮಿಸಿದ್ದು, ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ. 02-ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇಬ್ಬರು ವೆಚ್ಚ ವೀಕ್ಷಕರನ್ನು ನೇಮಿಸಲಾಗಿದ್ದು, ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮೇಲೆ ಇವರು ನಿಗಾ ವಹಿಸಲಿದ್ದಾರೆ. ವೆಚ್ಚ ವೀಕ್ಷಕರ ಹೆಸರು, ಮೊಬೈಲ್ ಸಂಖ್ಯೆ, ಭೇಟಿಯ ಸಮಯ ಹಾಗೂ ಸ್ಥಳದ ವಿವರ: ಬೆಳಗಾವಿ…

0
Read More
error: Content is protected !!