ಬೆಳಗಾವಿ
ಜಿಲ್ಲಾ ಭೋವಿ ವಡ್ಡರ ವೆಲ್ ಫೇರ್ ಸೊಸೈಟಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಗಾಡಿವಡ್ಡರ ಇವರ ನೇತೃತ್ವದಲ್ಲಿ ಮೂಡಲಗಿ ತಾಲೂಕಿನ ನೂತನ ಅಧ್ಯಕ್ಷರಾಗಿ ಮೋಹನ ಗಾಡಿವಡ್ಡರ ಹಾಗೂ ಉಪಾಧ್ಯಕ್ಷರಾಗಿ ಭೀಮಶಿ ಗಾಡಿವಡ್ಡರ ಇವರನ್ನು ಆಯ್ಕೆ ಮಾಡಲಾಯಿತು

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ವಿಠ್ಠಲ ವಡ್ಡರ, ನಾಗೇಶ ಅಷ್ಟೆಕರ, ಶಂಕರ ಹಾದಿಮನಿ, ಸಾಗರ ಅಷ್ಟೆಕರ್, ಅವಿನಾಶ ಖಾನಾಪುರ, ಗಜಸೇನೆ ಕರ್ನಾಟಕ ಅಧ್ಯಕ್ಷ ಪವನ ಮಹಾಲಿಂಗಪುರ, ಭರಮಣ್ಣ ಗಾಡಿವಡ್ಡರ, ಸಾಗರ ಕಾಗಲಕರ ಹಾಗೂ ಮೂಡಲಗಿ ತಾಲೂಕಿನ ಭೋವಿ ವಡ್ಡರ ಸಮಾಜದ ಎಲ್ಲ ಮುಖಂಡರು ಉಪಸ್ಥಿತರಿದ್ದರು