
ಕಾಂಗ್ರೆಸ್ಗೆ ಶೆಡ್ಡು ಹೊಡೆದ `ರಾಮಭಕ್ತರು’
ರಾಮನವಮಿಯಂದೇ ಬೆಳಗಾವಿಯಲ್ಲಿ ಶೆಟ್ಟರ್ ನಾಮಪತ್ರ ಸಲ್ಲಿಕೆ. ವಿರೋಧಿಗಳ ಆರೋಪ ಕೇರ್ ಮಾಡದೇ ಬಿಜೆಪಿ ಬೆಂಬಲಿಸಿದ ರಾಮಭಕ್ತರು. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಿಂದಲೂ ಹೆಚ್ಚಿಗೆ ಬಂದಿದ್ದ ಕಾರ್ಯಕರ್ತರು. ಎಲ್ಲಿ ನೋಡಿದಲ್ಲಿ ಜನವೋ ಜನ. ಮುಗಿಲು ಮುಟ್ಟಿದ ಜಯ ಘೋಷ, ಬಾನೆತ್ತರಕ್ಕೆ ಹಾರಿದ ಭಗವಾ ಮತ್ತು ಬಿಜೆಪಿ ಬಾವುಟ. ಶೆಟ್ಟರ್ ಗೆ ಸಾಥ್ ನೀಡಿದ ರಾಜಾಹುಲಿ, ಗೋವಾ ಸಿಎಂ, ಶಾಸಕರಾದ ಅಭಯ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ಈರಣ್ಣ ಕಡಾಡಿ, ಡಾ. ಪ್ರಭಾಕರ ಕೋರೆ. ಬಿಜೆಪಿ ನಗರಸೇವಕರು ಬೆಳಗಾವಿ.ಶ್ರೀರಾಮ ನವಮಿಯಂದೇ ಜೈ ಶ್ರೀರಾಮ…