ಕುಂಕುಮ ರಕ್ಷಿಸದ ಕಾಂಗ್ರೆಸ್ ಸರ್ಕಾರ

ಇಲ್ಲಿ ಹಿಂದೂ ಮಹಿಳೆಯರೇ ಟಾರ್ಗೆಟ್. ಕುಂಕುಮ ಉಳಿಸಿ ಹೋರಾಟಕ್ಕೆ ಸಿದ್ಧರಾದ ಹಿಂದೂಗಳು. ಬೇಜವಾಬ್ದಾರಿ ಉತ್ತರ ಕೊಟ್ಟು ಕ್ಷಮೆ ಕೇಳಿದ ಗೃಹ ಸಚಿವರು ಆಗ ಶೀತಲ್. ಈಗ ನೇಹಾ..ಮುಂದೆ..!ಬೆಳಗಾವಿ ಪೊಲೀಸರ ಧೈರ್ಯಹುಬ್ಬಳ್ಳಿಯವರಿಗೆ ಏಕೆ ಬರಲಿಲ್ಲ ? ಬೆಳಗಾವಿ.ಎತ್ತ ಸಾಗುತ್ತಿದೆ ಕರ್ನಾಟಕ, ಹೆಣ್ಣಿಗೆ ಕೈ ಮುಗಿದು ಗೌರವಿಸುವ ನಾಡಿದು. ಹೆಣ್ಣಿನ ಅರಿಶಿನ ಕುಂಕುಮವನ್ನೇ ನಾಡ ಧ್ವಜವನ್ನಾಗಿ ಮಾಡಿದ ನಾಡಿದು, ಸದಾ ಕನ್ನಡಾಂಬೆಯ ಪೂಜಿಸೊ ನಾಡಿದು.ಈಗ ಹೇಳಿ.. ಎಲ್ಲಿದೆ ನಮ್ಮ ಸರ್ವಜನಾಂಗದ ಶಾಂತಿಯ ತೋಟ…! ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ಮೊದಲ … Continue reading ಕುಂಕುಮ ರಕ್ಷಿಸದ ಕಾಂಗ್ರೆಸ್ ಸರ್ಕಾರ

error: Content is protected !!