ಅರಭಾವಿ ಕ್ಷೇತ್ರದಲ್ಲಿ ಶೆಟ್ಟರ್ಗೆ ಭಾರೀ ಬೆಂಬಲ
ಅರಭಾವಿ ಮತ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಗೆ ಭಾರಿ ಬೆಂಬಲ ಕೆಲವೆ ವರ್ಷದಲ್ಲಿ ಚೈನಾ, ಅಮೇರಿಕ್ಕಿಂತ ಹೆಚ್ಚು ಭಾರತ ಅಭಿವೃದ್ಧಿ ಆಗಲಿದೆ: ಜಗದೀಶ್ ಶೆಟ್ಟರ್ 90 ಸಾವಿರ ಬಿಜೆಪಿಗೆ ಲೀಡ್ ವಿಶ್ವಾಸ. ಬೆಳಗಾವಿ: ಬಾಲಚಂದ್ರ ಜಾರಕಿಹೊಳಿ ಅವರು ವಿಧಾನ ಸಭೆ ಚುನಾವಣೆಯಲ್ಲಿ ಪ್ರಚಾರದ ಮಾಡದೆ 70 ಸಾವಿರ ಲೀಡ ನಿಂದ ಗೆದ್ದಿದ್ದಾರೆ. ಆದರೆ ನಾನು ಪ್ರಚಾರಕ್ಕೆ ಬಂದಿದ್ದೇನೆ ಹಾಗಾಗಿ ನನಗೆ ನಿಮ್ಮ ಕ್ಷೇತ್ರದಿಂದ 80 ಸಾವಿರ ಲೀಡ್ ನೀಡಬೇಕು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ…