Headlines

ಹಿಂದೂಬಾಲ ಸಂಸ್ಕಾರ ಶಿಬಿರ

ಜಿಜೌ ಬ್ರಿಗೇಡ್ (ರಾಜಮಾತಾ ಜಿಜೌ ಸಾಂಸ್ಕೃತಿಕ ಪ್ರತಿಷ್ಠಾನ) ನೂತನ ಉದಯ ಭವನ ಸಭಾಂಗಣದಲ್ಲಿ ಹಿಂದೂ ಬಾಲ ಸಂಸ್ಕಾರ ಶಿಬಿರ ನಡೆಸಿತು. 100 ಮಕ್ಕಳು ಭಾಗವಹಿಸಿದ್ದರು. ಆತ್ಮರಕ್ಷಣೆ, ಯೋಗ, ಕರಕುಶಲ ತರಬೇತಿಗಳನ್ನು ನಡೆಸಲಾಯಿತು. ಕಿಶೋರ ಕಾಕಡೆ ಮತ್ತು ಸುನೀತಾ ಪಾಟಣಕರ ಅವರು ಹಿಂದೂ ಸಂಸ್ಕೃತಿ ಮತ್ತು ದೇಶ ಭಕ್ತಿ ಕುರಿತು ಮಾತನಾಡಿದರು. ಜಿಜೌ ಬ್ರಿಗೇಡ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಮಾನಸ ಪೂಜೆಯನ್ನು ನಡೆಸಿಕೊಟ್ಟು, ಜಿಜಾವು ಬ್ರಿಗೇಡ್ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು


Jijau Brigade( Rajmata Jijau Sanskrutik Pratishthan) conducted Hindu Bal Sanskar Shibir in New Uday Bhavan Hall. 100 children participated. Self defense, Yoga,Handicraft sessions were conducted. Kishor Kakade and Sunita Patankar spoke about Hindu Sanskruti and Desh Bhakti. Chairperson of Jijau Brigade Dr Sonali Sarnobat taught Manas Pooja and spoke about Hindu culture.Jijau Brigade padadhikaris were present in large numbers..

जिजाऊ ब्रिगेड (राजमाता जिजाऊ सांस्कृतिक प्रतिष्ठान) च्या वतीने उदय भवन सभागृहात हिंदू बाल संस्कार शिबिर आयोजित करण्यात आले. 100 मुलांनी सहभाग घेतला. स्वसंरक्षण, योगासने, हस्तकला सत्रे घेण्यात आली. किशोर काकडे आणि सुनीता पाटणकर यांनी हिंदू संस्कृती आणि देशभक्ती याविषयी सांगितले. जिजाऊ ब्रिगेडच्या अध्यक्षा डॉ.सोनाली सरनोबत यांनी मानसपूजा शिकवली व हिंदू संस्कृतीविषयी सांगितले.जिजाऊ ब्रिगेडचे पदाधिकारी मोठ्या संख्येने उपस्थित होते.

Leave a Reply

Your email address will not be published. Required fields are marked *

error: Content is protected !!