ಚಿದಂಬರ ನಗರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಬೆಳಗಾವಿಯ ಚಿದಂಬರ ನಗರದಲ್ಲಿ ರವಿವಾರ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಭೆಟ್ಟಿ ನೀಡಿದಲೇಕವ್ಯೂ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಗಿರೀಶ್ ಸೋನವಾಲ್ಕರ ಅವರನ್ನು ಶಾಂಭವಿ ಮಹಿಳಾ ಮಂಡಳದ ವತಿಯಿಂದ ಸನ್ಮಾನಿಸಲಾಯಿತು. ಬೆಳಗಾವಿ.ಇಲ್ಲಿನ ಚಿದಂಬರ ನಗರದ ಚಿದಂಬರೇಶ್ವರ ದೇವಸ್ಥಾನದಲ್ಲಿ ಶಾಂಭವಿ ಮಹಿಳಾ ಮಂಡಳದ ವತಿಯಿಂದ ಮತ್ತು ಲೇಕವ್ಯೂ ಆಸ್ಪತ್ರೆಯ ಸಹಕಾರದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸುಮಾರು 150 ಕ್ಕೂ ಹೆಚ್ಚು ಜನ ಚಿಕಿತ್ಸೆಯ ಲಾಭ ಪಡೆದುಕೊಂಡರು, ಬಿಪಿ, ಶುಗರ್ ಜನರಲ್ ತಪಾಸಣೆ ಸೇರಿದಂತೆ ನೇತ್ರ ತಪಾಸಣೆಯನ್ನೂ…