
ಬೆಳಗಾವಿಯಲ್ಲಿ ಬಿಹಾರಿ ಕಾರ್ಮಿಕರಿಗೆ ಥಳಿತ
ಬೆಳಗಾವಿ.ಶಹಾಪುರ ಪ್ರದೇಶದಲ್ಲಿ ನೇಕಾರಿಕೆಯಲ್ಲಿ ತೊಡಗಿದ್ದ ಬಿಹಾರಿ ಕಾರ್ಮಿಕರ ಮೇಲೆ ಸ್ಥಳೀಯರು ಹಲ್ಲೆ ಮಾಡಿದ ಘಟನೆ ಇಂದು ನಡೆದಿದೆ.ಸುಮಾರು ನೂರಕ್ಕೂ ಹೆಚ್ಚಿದ್ದ ಗುಂಪು ನೇಕಾರ ಕಾರ್ಮಿಕರ ಗುಂಪು ಬಿಹಾರಿ ಕಾರ್ಮಿಕರನ್ನು ಥಳಿಸಿದೆ ಎಂದು ಹೇಳಲಾಗಿದೆ.. ಲಕ್ಷ್ಮೀ ನಗರ, ಕಲ್ಮೇಶ್ವರ ರೋಡ, ದೇವಾಂಗನಗರ, ಮಲ್ಲಿಕಾರ್ಜುನ ದೇವಸ್ಥಾನ ಬಳಿ ನಿಂತಿದ್ದ ಕಾರ್ಮಿಕರನ್ನು ಥಳಿಸಿದ್ದಾರೆ.ಪರಿಸ್ಥಿತಿ ಅರಿತ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ನಾಳೆ ದಿ.೧೪ ರಂದು ಬಿಹಾರಿ ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆಂದು ಗೊತ್ತಾಗಿದೆ ಈಗಾಗಲೇ ಸುಮಾರು 12 ಕ್ಕೂ ಹೆಚ್ಚು ಜನ ಹಲ್ಲೆಕೋರರನ್ನುಬಪೊಲೀಸರು ವಶಕ್ಕೆ…