ಬೆಳಗಾವಿ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪರಸ್ಥಳಕ್ಕೆ ವರ್ಗಾವಣೆ ಗೊಂಡಿದ್ದ ಬೆಳಗಾವಿಯ ಬಹುತೇಕ ಪೊಲೀಸ್ ಅಧಿಕಾರಿಗಳು ವಾಪಸ್ಸಾಗಿದ್ದಾರೆ.

ನೀತಿ ಸಂಹಿತೆ ಹಿನ್ನಲೆಯಲ್ಲಿ ಇವರ ವರ್ಗಾವಣೆಯಾಗಿತ್ತು. ಬೆಳಗಾವಿಯ ಟಿಳಕವಾಡಿ ಸಂಚಾರಿ ಠಾಣೆ, ಉದ್ಯಮಬಾಗ, ಮಾರ್ಕೆಟ್ ಮತ್ತು ಶಹಾಪುರ ಠಾಣೆಯ ಸಿಪಿಐರವರು ಇಂದು ಮತ್ತೇ ಬೆಳಗಾವಿಯಲ್ಲಿ ಕರ್ತವ್ಯಕ್ಕೆ ಹಾಜರಾಗುದ್ದಾರೆ
