
ಹೆಸ್ಕಾಂ 13 ಜನರ ವಿರುದ್ಧ ಆರೋಪ ಸಾಬೀತು. 27 ಕ್ಕೆ ಶಿಕ್ಷೆ ಪ್ರಕಟ
ಹೆಸ್ಕಾಂ ಮಜ್ಜಿಗಿ ಪ್ರಕರಣ: 27 ರಂದು ಶಿಕ್ಷೆ ಪ್ರಕಟಹೆಸ್ಕಾಂನ 13 ಜನರ ವಿರುದ್ಧ ಆರೋಪ ಸಾಬೀತುಬೆಳಗಾವಿ:ಹೆಸ್ಕಾಂ ಅಧೀಕ್ಷಕ ಅಭಿಯಂತರರ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿ, ತೇಜೋವಧೆ ಹಾಗೂ ಅಮಾನತಿಗೆ ಕಾರಣರಾದ 13 ಮಂದಿ ವಿರುದ್ಧ ಆರೋಪ ಸಾಬೀತಾಗಿದೆ. ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿರುವ ಬೆಳಗಾವಿ ಹೆಸ್ಕಾಂ ಕಚೇರಿಯ ಸಹಾಯಕ ಅಭಿಯಂತ ತುಕಾರಾಂ ಮಜ್ಜಿಗಿ ಮೇಲೆ ಅತ್ಯಾಚಾರ ಎಸಗಿರುವುದಾಗಿ ಪ್ರಕರಣ ದಾಖಲಿಸಿ ಅವರ ತೇಜೋವಧೆ, ಮಾನ ಹಾನಿ, 9 ದಿನಗಳ ನ್ಯಾಯಾಂಗ ಬಂಧನ ಹಾಗೂ ಅಮಾನತ್ತಿಗೆ ಕಾರಣರಾದ ಪ್ರಕರಣದಲ್ಲಿ…