
ಡೆಂಘೀಗೆ ಅರಣ್ಯ ಇಲಾಖೆನೇ ಕಾರಣ?
ಬೆಳಗಾವಿ ವಾರ್ಡ ನಂಬರ 43 ರ ಚಿದಂಬರ ನಗರದಲ್ಲಿ ದೊಡ್ಡ ಮರಗಳ ಕಡಿತ. ಕಡಿತಗೊಂಡ ಮರಗಳ ಟೊಂಗೆಗಳನ್ನು ತೆಗೆದುಕೊಂಡು ಹೋಗದ ಅರಣ್ಯ ಇಲಾಖೆ . ಈಗ ಮಳೆಯಲ್ಲಿ ಕೊಳೆತಿರುವ ಎಲೆಗಳು. ಡೇಂಘಿ ಭೀತಿಯಲ್ಲಿ ನಗರ ನಿವಾಸಿಗಳು. ನಗರಸೇವಕಿ ವಾಣಿ ಜೋಶಿ ಮನವಿಯನ್ನು ಲೆಕ್ಕಿಸದ ಅರಣ್ಯ ಇಲಾಖೆ. ಇವತ್ತು ಕಸ ಎತ್ತದಿದ್ದರೆ ಅದನ್ನು ಅರಣ್ಯ ಇಲಾಖೆ ಮುಂದೆ ಹಾಕುವ ಬೆದರಿಕೆ ಹಾಕಿದ ನಗರಸೇವಕಿ ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಮೊದಲೇ ಡೇಂಘೀ ಹಾವಳಿ ಜಾಸ್ತಿಯಾಗಿದೆ. ಮಹಾನಗರ ಪಾಲಿಕೆ ಸ್ವಚ್ಚತೆ ದೃಷ್ಟಿಯಿಂದ…