ಬೆಂಗಳೂರು. ಮಹದಾಯಿ ವಿಷಯಕ್ಕೆ ಸಂಬಂಧಿಸುದಂತೆ ಕೇಂದ್ರ ಸರ್ಕಾರ ನೇಮಿಸಿದ ಪ್ರವಾಹ ಸಮಿತಿ ನೀಡಿದ ಮಾಹಿತಿಯ ಪ್ರಕಾರ ಗೋವಾ ಸರ್ಕಾರಕ್ಕೆ ಹಿನ್ನೆಡೆ ಎಂದು ಹೇಳಬಹುದು.

ಪ್ರವಾಹ ಸಮಿತಿ ಸದಸ್ಯರು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.
ಕರ್ನಾಟಕ ಸರ್ಕಾರ ಮಹದಾಯಿ ಜಕಾನಯನ ಪ್ರದೇಶದಲ್ಲಿ ಯಾವುದೇ ರೀತಿಯ ಅಕ್ರಮ ಕಾಮಗಾರಿ ನಡೆಸಿಲ್ಲ ಎಂದು ಸದಸ್ಯರು ಸಭೆಗೆ ತಿಳಿಸಿದರು ಎಂದು ಗೊತ್ತಾಗಿದೆ.
ಅಷ್ಟೇ ಅಲ್ಕ ಮಹಾರಾಷ್ಟ್ರದ ವರದಿಯನ್ನು ಒಪ್ಪಬಾರದು ಎಂದು ಸದಸ್ಯರು ತಿಳಿಸಿದರು ಎಂದು ಗೊತ್ತಾಗಿದೆ.