
132 ಕೋಟಿ ರೂಪಾಯಿ ಜಿ.ಎಸ್.ಟಿ. ವಂಚನೆ ಪ್ರಕರಣ:
ಬೆಳಗಾವಿ. ನಕಲಿ ಇನ್ ವಾಯಿಸ್ ಸೃಷ್ಟಿಸಿ ತೆರಿಗೆ ವಂಚನೆ ಮಾಡುತ್ತಿದ್ದ ಪ್ರಕರಣವನ್ನು ಜಿಎಸ ಟಿ ಅಧಿಕಾರಿಗಖು ಬೇಧಿಸಿದ್ದಾರೆ. ಪ್ರಕರಣಕ್ಜೆ ಸಂಬಂಧಿಸುದಂತೆ ಪೆಡರಲ್ ಲಾಜಿಸ್ಟಿಕ್ಸ್ ಕಂಪನಿಯ ನಕೀಬ್ ನಜೀಬ್ ಮುಲ್ಲಾ ಎಂಬುವರನ್ನು ಬಂಧಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ ಕೇಂದ್ರ ಜಿಎಸ್‌ಟಿಯ ಪ್ರಿವೆಂಟಿವ್ ಯೂನಿಟ್ ಅಧಿಕಾರಿಗಳು ರೂ. 23.82 ಕೋಟಿ ನಕಲಿ ಇನ್‌ಪುಟ್ ತೆರಿಗೆ ಕ್ರೆಡಿಟ್ ಒಳಗೊಂಡ 132 ಕೋಟಿ ನಕಲಿ ಜಿಎಸ್‌ಟಿ ಸರಕುಪಟ್ಟಿ ರಾಕೆಟನ್ನು ಭೇದಿಸಿದ್ದಾರೆ CGST ಕಾಯಿದೆ, 2024 ರ ಸೆಕ್ಷನ್ 69 ರ ನಿಬಂಧನೆಗಳ ಅಡಿಯಲ್ಲಿ…