ಡಿಸಂಬರನಲ್ಲಿ ಬ್ರಾಹ್ಮಣ ಸಮಾವೇಶ

ಅಶೋಕ ಹಾರನಹಳ್ಳಿ ಅಧ್ಯಕ್ಷತೆಯಲ್ಲಿ ನಡೆದ ತೀರ್ಮಾನ. ಎಕೆಬಿಎಂಎಸ್ ಅಧ್ಯಕ್ಷ ಅಶೋಕ ಹಾರನಹಳ್ಳಿ. 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ‌ ಸಮಾವೇಶ ಗಾಯತ್ರಿ ಭವನದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನ.. ಬ್ರಾಹ್ಮಣ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹರಿಂದ ಸಂಪೂರ್ಣ ಸಹಕಾರದ ಭರವಸೆ . ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಸ್ಥಾಪನೆಯಾಗಿ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಇದೇ ಡಿಸೆಂಬರ್ ನಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಮಹಾ ಸಭಾ ಕೇಂದ್ರ ಕಚೇರಿ ಬೆಂಗಳೂರಿನ ಗಾಯತ್ರಿ ಭವನದಲ್ಲಿ ಶುಕ್ರವಾರ…

Read More

ಬೆಳಗಾವಿಯಲ್ಲಿ `ವೆಲ್ಕಮ್’ಹೋಟೆಲ್ ಉದ್ಘಾಟನೆ

ಬೆಳಗಾವಿಯಲ್ಲಿ `ವೆಲ್ಕಮ್’ಹೋಟೆಲ್ ಉದ್ಘಾಟನೆಬೆಳಗಾವಿ, :ಐಟಿಸಿ ಹೊಟೇಲ್ನ ಸಮೂಹಗಳು ಬೆಳಗಾವಿಯಲ್ಲಿ ವೆಲ್ಕಮ್ ಹೋಟೆಲ್ ಆರಂಭಿಸಿದೆ. ಅತಿಥಿಗಳಿಗೆ ಅಸಾಧಾರಣ ಆತಿಥ್ಯ ಅನುಭವ ನೀಡುವ ನಿಟ್ಟಿನಲ್ಲಿ ತನ್ನ ಪ್ರಯಾಣದ ಮಹತ್ವದ ಮೈಲಿಗಲ್ಲಾಗಿ ಹೊರಹೊಮ್ಮಿದೆ ಎಂದು ಜೊಲ್ಲೆ ಹಾಸ್ಪಿಟಾಲಿಟಿ ಗ್ರೂಪ್ನ ವ್ಯವಸ್ಥಾಪಕ ನಿದರ್ೇಶಕ ಬಸವ ಪ್ರಸಾದ್ ಜೊಲ್ಲೆ ತಿಳಿಸಿದ್ದಾರೆ ಕಾಕತಿಯ ಪ್ರಶಾಂತ ಸ್ಥಳದಲ್ಲಿ ನೆಲೆಸಿರುವ ವೆಲ್ಕಮ್ಹೋಟೆಲ್ ಸೌಕರ್ಯ ಮತ್ತು ಸೊಬಗುಗಾಗಿ ಹೊಸ ಮಾನದಂಡವನ್ನು ಹೊಂದಿಸುತ್ತದೆ. ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿ ಮತ್ತು 5 ಎಕರೆಗಳಷ್ಟು ವಿಸ್ತಾರವಾಗಿದೆ, ತನ್ನ ಎಲ್ಲಾ ಅತಿಥ್ಯ ಪಡೆಯುವ ಅತಿಥಿಗಳಿಗೆ ಶಾಂತಿಧಾಮ…

Read More

ಖಾನಾಪುರಕ್ಕೆ ಸಚಿವ ಜಾರಕಿಹೊಳಿ ಭೆಟ್ಟಿ

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಜಾಂಬೋಟಿ ರಸ್ತೆಯಲ್ಲಿ ಕುಸುಮಳ್ಳಿ‌ ಸೇತುವೆ ‌ಪರಿಶೀಲಿಸಿದರು. ಖಾನಾಪುರ ಶಾಸಕರಾದ‌ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಅಂಜಲಿ ನಿಂಬಾಳ್ಕರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮತ್ತಿತರರು ಉಪಸ್ಥಿತರಿದ್ದರು. ಖಾನಾಪುರ ಪ್ರವಾಸಿಮಂದಿರದಲ್ಲಿ ಸಚಿವರನ್ನು ಭೇಟಿ ಮಾಡಿದ ಮಲಪ್ರಭಾ ನದಿತೀರದ ಹಿರೇಹಟ್ಟಿಹೊಳಿ ಗ್ರಾಮದ ಜನರು, ಸಂಪೂರ್ಣ ಗ್ರಾಮವೇ ಜಲಾವೃತಗೊಳ್ಳುವುದರಿಂದ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡರು….

Read More
error: Content is protected !!