
ಸಂತ್ರಸ್ತರ ನೆರವಿಗೆ ಅಭಯ ಹಸ್ತ ಚಾಚಿದವರು…
ಸಂತ್ರಸ್ತರ ನೆರವಿಗೆ ಧಾವಿಸಿದ ಜಿಲ್ಲಾಡಳಿತ. ಜಿಲ್ಲಾಡಳಿತಕ್ಕೆ ಸಹಕಾರಿಯಾದ ಜನಪ್ರತಿನಿಧಿಗಳು. ಪ್ರವಾಹ ಪಿಡೀತ ಪ್ರದೇಶದಲ್ಲಿ ಜಾರಕಿಹೊಳಿ ತಂಡ. ಬೆಳಗಾವಿಯಲ್ಲಿ ಬಿಜೆಪಿ ನಗರಸೇವಕರ ತಂಡ ವಾರ್ಡನಲ್ಲಿ ಸಂಚಾರ ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಕೆಯಲ್ಲಿ ಈಗ ನದಿಗಳ ಅಬ್ಬರದಿಂದ ಎಲ್ಲೆಡೆ ಪ್ರವಾಹ ಭೀತಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಸಮಸ್ತರ ನೆರವಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಧಾವಿಸುತ್ತಿದೆ..ಅದರಲ್ಲಿ ಋಡು ಮಾತಿಲ್ಲ. ಬಹುತೇಕ ಕಡೆಗೆ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಸಙತ್ರಸ್ತರ ನೆರವಿಗೆ ಧಾವಿಸುವುದರಲ್ಲಿ ಸಕ್ರೀಯರಾಗಿದ್ದಾರೆ. ಆದರೆ ಗಮನುಸಬೇಕಾದ ಸಂಗತಿ ಎಂದರೆ, ಯಮಕನಮರಡಿ,…