ಬೆಳಗಾವಿ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹೆಸರು ಬದಲಾಯಿಸಿದ್ದೇವೆ. ಈಗ ಅದನ್ಬು ಸಿಡಿ ಶಿವು ಎಂದು ಮರುನಾಮಕರಣ ಮಾಡಲಾಗಿದೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಈ ರೀತಿಯ ಹೆಸರು ಬದಲಾವಣೆ ಮಾಎಇದ್ದಾಗಿ ಹೇಳಿದ್ದಾರೆ. ಇದಕ್ಕೆ ಕೇಂಸ್ರ ಸಚಿವ ಕುಮಾರಸ್ವಾಮಿ ಸಹಮತವೂ ಇದೆ ಎಂದು ಅವರು ನಗರದಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅವರಿಗೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಅವ್ಯವಹಾರ ಬಗ್ಗೆ ತನಿಖೆ ಬೇಕಾದಾಗ ಮಾಡಿಸಲಿ. ಅವರು ಒಂದು ವರ್ಷ ಕೈಕಟ್ಟಿಕೊಂಡು ಕುಳಿತಿದ್ದು ಏಕೆ ಎಂದು ಪ್ರಶ್ನೆ ಮಾಡಿದರು. … Continue reading ಅವರು ಡಿಕೆಶಿ ಅಲ್ಲ. ಸಿಡಿ ಶಿವು