
ಧಾರಾಕಾರ ಮಳೆಯಲ್ಲೂ ಬಿದ್ದ ಮರದ ಟೊಂಗೆ ತೆರವು
ಬೆಳಗಾವಿ ಚಿದಂಬರ ನಗರದಲ್ಲಿ ಬಿದ್ದ ಮರದ ದೊಡ್ಡ ಟೊಂಗೆ. ಮಧ್ಯರಾತ್ರಿವರೆಗೂ ಮುಂದೆ ನಿಂತು ತೆರವುಗೊಳಿಸಿದ ನಗರಸೇವಕಿ ವಾಣಿ ಜೋಶಿ. ಸುರಿಯುತ್ತಿರುವ ಮಳೆ ಲೆಕ್ಕಿಸದೇ ಮರ ತೆರವುಗೊಳಿಸಿದ ಪಾಲಿಕೆ ಸಿಬ್ಬಂದಿ. ಬೆಳಗಾವಿ. ಧಾರಾಕಾರ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಮರಗಳು ಬೀಖ ಮನನ ಳುವ ದೃಶ್ಯಗಳು ಸರ್ವೇ ಸಾಮಾನ್ಯ.ಕಳೆದ ದಿನ ಸಂಜೆ ವಾರ್ಡ ನಂಬರ 43 ರಲ್ಲಿ ಬರುವ ಚಿದಂಬರ ನಗರದಲ್ಲಿ ಮರದ ದೊಡ್ಡ ಟೊಂಗೆಯೊಂದು ತುಂಡರಿಸಿ ಬಿದ್ದಿತು. ಈ ಸಂದರ್ಭದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಇದರಿಂದ ಸಂಚಾರಕ್ಕೆ ತೊಂದರೆ…