ಪಾಲಿಕೆ ಸ್ಥಾಯಿ ಸಮಿತಿಯಲ್ಲೂ ಬೇಕಿದೆ ಶಿಸ್ತು..!
ಬೆಳಗಾವಿ. ಬಿಜೆಪಿ ಹಿಡಿತದಲ್ಲಿರುವ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಎರಡನೇ ಅವಧಿಗೆ ಸ್ಥಾಯಿ ಸಮಿತಿಗಳು ಈಗ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿವೆ. ಅಧ್ಯಕ್ಷರಾದವರು ಅಧಿಕಾರ ಸಹ ಸ್ವೀಕರಿಸಿದ್ದಾರೆ. ಇನ್ನೇನು ಸ್ಥಾಯಿ ಸಮಿತ ಸಭೆಗಳೂ ಸಹ ನಡೆಯಬೇಕಿವೆ. ಈ ಮೂಲಕ ಅಭಿವೃದ್ಧಿಗೆ ಚಾಲನೆ ಸಿಗಬೇಕಿದೆ. ಆದರೆ ಈ ಸ್ಥಾಯಿ ಸಮಿತಿ ಸಭೆಗಳಲ್ಲಿ ಶಿಸ್ತು ತರುವ ಕೆಲಸ ಪ್ರಮುಖವಾಗಿ ಆಗಬೇಕಿದೆ. ನಿಯಮಾನುಸಾರ ಆಯಾ ಸ್ಥಾಯಿ ಸಮಿತಿಗೆ ಸದಸ್ಯರು ಮಾತ್ರ ಭಾಗವಹಿಸಬೇಕು. ಅದನ್ಬು ಬಿಟ್ಡು ಇನ್ನುಳಿದವರು ತಮ್ಮ ಸಮಸ್ಯೆ ಗಳಿದ್ದರೆ ಅದಕ್ಜೆ ಸಂವಂಧಿಸಿದಙತೆ…