
ಯಾದಗಿರಿ ಅಷ್ಟೇ ಅಲ್ಲ ಬೆಳಗಾವಿಯಲ್ಲೂ ಡೀಲ್ ಮಗಾ ಡೀಲ್?
ವರ್ಗಾವಣೆ ಸುಲಿಗೆ . ಬೆಳಗಾವಿಯಲ್ಲಿಯೂ ಕೈ ಸುಟ್ಟುಕೊಂಡವರೆಷ್ಟು ಜನ?. ದುಡ್ಡುಕೊಟ್ಟರೆ ವರ್ಗಾವಣೆ ಇಲ್ಲ ಅಂದಿದ್ದರು. ಆದರೆ ಕೊಟ್ಟ ಮೇಲೂ ಆ ಪೊಲೀಸ್ ಅಧಿಕಾರಿಯನ್ನು ಬೆಂಗಳೂರಿಗೆ ಎತ್ತಾಕಿದರು. ಹರಾಜಿನಂತೆ ನಡೆದಿದೆಯೇ ವರ್ಗಾವಣೆ ವ್ಯವಹಾರ?. ಬೆಳಗಾವಿಯಲ್ಲಿ ಬರೀ ಪತ್ರ ಕೊಡೊದಕ್ಕೆ ಒಂದು ರೇಟ್ ಫಿಕ್ಸ್. ಆ ಒಂದು ಡಿಡಿ ಪೋಸ್ಟ್ ಗೆ ನಡೆದಿತ್ತು ಕೋಟಿ ರೂ ಡೀಲ್..ಸರ್ಕಾರಿ ಗ್ಯಾರಂಟಿಗೆ ಅನುದಾನವಿಲ್ಲ.ಆದರೆ ವರ್ಗಾವಣೆ ಗ್ಯಾರಂಟಿಗೆ ಅನು’ದಾನ’ ಪಕ್ಕಾ. ಎಲ್ಲ ಸರ್ಕಾರದಲ್ಲೂ ನಡೆಯುತ್ತಿತ್ತುವರ್ಗಾವಣೆ ದಂಧೆ.. ಈ ದಂಧೆಗೆ ಬ್ರೆಕ್ ಬೀಳೊದು ಯಾವಾಗ? `ವರ್ಗಾವಣೆ…