ಬೆಳಗಾವಿ. ಬಾಡಿಗೆ ಮನೆಯಲ್ಲಿದ್ದ ಸಂಸದ ಜಗದೀಶ್ ಶೆಟ್ಟರ್ ಈಗ ಸ್ವಂತ ಮನೆ ಖರೀದಿಗೆ ಮುಂದಾಗಿದ್ದಾರೆ.
ಬೆಳಗಾವಿ ಸಂಸದರಾಗುವುದಕ್ಕಿಂತ ಮುಂಚೆ ಶೆಟ್ಟರ್ ಅವರು ಕುಮಾರಸ್ವಾಮಿ ಲೇಔಟದಲ್ಲಿ ಬಾಡಿಗೆ ಮನೆ ಯಲ್ಲಿದ್ದರು.
ಈಗ ಅದನ್ನು ಬಿಟ್ಡು ಸ್ವಂತ ಮನೆ ಖರೀದಿಗೆ ಮುಂದಾಗಿದ್ದಾರೆ. ಬಹಳಷ್ಟು ಮನೆಗಳನ್ನು ಶೋಧ ಕೂಡ ನಡೆಸಿದ್ದಾರೆ.
ಆದರೆ ವಿರೋಧಿಗಳು ಶೆಟ್ಟರ್ ಮನೆ ಖಾಲಿ ಮಾಡಿದ್ದನ್ನೇ ಬೆಳಗಾವಿಗೆ ಬಿಗ್ ಶಾಕ್ ಎನ್ನುವಂತೆ ಬಿಂಬಿಸುತ್ತಿದ್ದಾರೆ.